ಪತ್ನಿಯ ನಗ್ನ ವಿಡಿಯೊ ಮೂಲಕ ಪತಿ ಬೆದರಿಕೆ: ದೂರು
ಬೆಂಗಳೂರು, ಆ.1: ಪತ್ನಿಯ ನಗ್ನ ವಿಡಿಯೊ ಇಟ್ಟುಕೊಂಡು ಪತಿಯೇ ಹಣಕ್ಕಾಗಿ ಬೆದರಿಕೆ ಒಡ್ಡಿರುವ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಸಂತ್ರಸ್ತೆ ಇಲ್ಲಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಾಗರ್ ಅರುಣ್ ಎಂಬಾತ ವಿಡಿಯೋ ಬಳಸಿಕೊಂಡು ಆಕೆಗೆ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Next Story