Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಅಭ್ಯರ್ಥಿಗಳ 2ನೇ ಪಟ್ಟಿ |ಹಾಸನ ಕ್ಷೇತ್ರದ...

ಅಭ್ಯರ್ಥಿಗಳ 2ನೇ ಪಟ್ಟಿ |ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಎಚ್‌ಪಿ ಸ್ವರೂಪ್ ಹೆಸರು ಘೋಷಿಸಿದ ಎಚ್ ಡಿಕೆ

ಭವಾನಿ ರೇವಣ್ಣಗೆ ಕೈ ತಪ್ಪಿದ ಟಿಕೆಟ್

14 April 2023 6:18 PM IST
share
ಅಭ್ಯರ್ಥಿಗಳ 2ನೇ ಪಟ್ಟಿ |ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಎಚ್‌ಪಿ ಸ್ವರೂಪ್ ಹೆಸರು ಘೋಷಿಸಿದ ಎಚ್ ಡಿಕೆ
ಭವಾನಿ ರೇವಣ್ಣಗೆ ಕೈ ತಪ್ಪಿದ ಟಿಕೆಟ್

ಬೆಂಗಳೂರು: ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ  ಜೆಡಿಎಸ್ ಶುಕ್ರವಾರ 49 ಮಂದಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ.

ನಗರದ ಜೆಡಿಎಸ್ ಮುಖ್ಯ ಕಚೇರಿಯಲ್ಲಿ ಎಚ್​ಡಿ ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪಟ್ಟಿ ಬಿಡುಗಡೆ ಮಾಡಿದರು. 

ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹಾಸನ ಕ್ಷೇತ್ರಕ್ಕೆ ಮಾಜಿ ಶಾಸಕ ದಿವಂಗತ ಎಚ್.ಎಸ್ ಪ್ರಕಾಶ್ ಅವರ ಪುತ್ರ ಎಚ್‌ಪಿ ಸ್ವರೂಪ್ ಹೆಸರನ್ನು ಕುಮಾರಸ್ವಾಮಿ ಅವರು ಘೋಷಿಸಿದರು. ಇದರಿಂದ ಭವಾನಿಗೆ ಟಿಕೆಟ್ ಕೈ ತಪ್ಪಿದೆ. 

ಅಭ್ಯರ್ಥಿಗಳ ಪಟ್ಟಿ: 

ಕುಡುಚಿ- ಆನಂದ್ ಮಾಳಗಿ

ರಾಯಭಾಗ- ಪ್ರದೀಪ್ ಮಾಳಗಿ

ಸವದತ್ತಿ- ಸೌರಭ್ ಆನಂದ್ ಚೋಪ್ರಾ

ಅಥಣಿ- ಶ್ರೀ ಶಶಿಕಾಂತ್ ಪಡಸಲಗಿ ಗುರುಗಳು

ಹುಬ್ಬಳ್ಳಿ- ಧಾ ಪೂರ್ವ- ವೀರಭದ್ರಪ್ಪ ಹಾಲರವಿ

ಕುಮುಟ- ಸೂರಜ್ ಸೋನಿ ನಾಯಕ್

ಹಳಿಯಾಳ- ಎಸ್.ಎಲ್ ಘೋಟ್ನೇಕರ್

ಹಾಸನ- ಎಚ್‌ಪಿ ಸ್ವರೂಪ್

ಭಟ್ಕಳ- ನಾಗೇಂದ್ರ ನಾಯಕ್

ಯಲ್ಲಾಪುರ- ನಾಗೇಶ್ ನಾಯ್ಕ್

ಶಿರಸಿ, ಸಿದ್ದಾಪುರ- ಉಪೇಂದ್ರ ಪೈ 

ಚಿತ್ತಾಪುರ- ಸುಭಾಷ್ ಚಂದ್ರ ರಾಥೋಡ್

ಬಳ್ಳಾರಿ- ಅಲ್ಲಾಪಕ್ಷ್ ಆಲಿಯಾಸ್ ಮುನ್ನ

ಕಲ್ಬುರ್ಗಿ ಉತ್ತರ- ನಾಸೀರ್ ಉಸೇನ್ ಉಸ್ತಾದ್

ಹರಪನಹಳ್ಳಿ- ಎಮ್.ಎನ್.ನೂರ್ ಅಹ್ಮದ್

ಹಗರಿಬೊಮ್ಮನಹಳ್ಳಿ- ಪರಮೇಶ್ವರಪ್ಪ

ಸಿರಗುಪ್ಪ- ಪರಮೇಶ್ವರ್ ನಾಯ್ಕ್

ಕಂಪ್ಲಿ- ರಾಜೂ ನಾಯ್ಕ್

ಕೊಳ್ಳೆಗಾಲ- ಪುಟ್ಟಸ್ವಾಮಿ ಎನ್.ಎಮ್ 

ಗುಂಡ್ಲುಪೇಟೆ- ಕಡಬೂರ್ ಮಂಜುನಾಥ್

ಕಾಪು- ಕುಮಾರಿ ಸಬೀನ ಸಮದ್

ಕಾರ್ಕಳ- ಶ್ರೀಕಾಂತ್ ಕೊಚ್ಚೂರ್

ಉಡುಪಿ- ದಕ್ಷತ್ ಆರ್ ಶೆಟ್ಟಿ

ಕುಂದಾಪುರ- ರಮೇಶ್ ಕುಂದಾಪುರ

ಬೈಂದೂರು- ಮನ್ಸೂರ್ ಇಬ್ರಾಹಿಂ

ಮಂಗಳೂರು ದಕ್ಷಿಣ- ಸುಮತಿ ಹೆಗ್ಡೆ

ಕನಕಪುರ- ನಾಗರಾಜು

ಸರ್ವಜ್ಞ ನಗರ- ಮಹಮದ್ ಮುಸ್ತಾಫದ

ಯಲಹಂಕ- ಮುನೇಗೌಡ

ಯಶವಂತಪುರ- ಜವರಾಯೀಗೌಡ

ತಿಪಟೂರು- ಶಾಂತಕುಮಾರ್

ಶಿರಾ- ಆರ್ ರುದ್ರೇಶ್

ಹಾನಗಲ್- ಮನೋಹರ್ ತಹಶಿಲ್ದಾರ್

ಸಿಂದಗಿ- ವಿಶಾಲಾಕ್ಷಿ ಶಿವಾನಂದ್

ಗಂಗಾವತಿ- ಚನ್ನಕೇಶವ

ಶಹಪೂರ- ಗುರುಲಿಂಗಪ್ಪ ಗೌಡ

ಕಾರವಾರ- ಚೈತ್ರ ಕೋಟೆಕಾರ್

ಸಿಂದಗಿ-ವಿಶಾಲಾಕ್ಷಿ ಶಿವಾನಂದ್​

ಗಂಗಾವತಿ-ಹೆಚ್.ಆರ್.ಚನ್ನಕೇಶವ

ಜೇವರ್ಗಿ-ದೊಡ್ಡಪ್ಪಗೌಡ

ಕಡೂರು- ವೈ ಎಸ್ ವಿ ದತ್ತ

ಹೊಳೆ ನರಸೀಪುರ- ಎಚ್.ಡಿ ರೇವಣ್ಣ 

ಹಿರಿಯೂರು- ರವೀಂದ್ರಪ್ಪ 

ಪುತ್ತೂರು- ದಿವ್ಯಾ ಪ್ರಭಾ

ಬೇಲೂರು- ಕೆ.ಎಸ್ ಲಿಂಗೇಶ್ 

ಸಕಲೇಶ ಪುರ- ಎಚ್ ಕೆ ಕುಮಾರಸ್ವಾಮಿ 

ಮಾಯಕೊಂಡ (SC) - ಆನಂದಪ್ಪ 

ಮಹಾ ಲಕ್ಷ್ಮೀ ಲೇ ಔಟ್- ರಾಜಣ್ಣ 

ಎಚ್. ಡಿ ಕೋಟೆ- ಜಯ ಪ್ರಕಾಶ್ ಸಿ. 

share
Next Story
X