Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಬಹುನಿರೀಕ್ಷಿತ 'ಕಬ್ಜಾ' ಚಿತ್ರದ ಟೀಸರ್‌...

ಬಹುನಿರೀಕ್ಷಿತ 'ಕಬ್ಜಾ' ಚಿತ್ರದ ಟೀಸರ್‌ ಬಿಡುಗಡೆ: ಕೆಜಿಎಫ್‌ ನೆರಳನ್ನು ಗುರುತಿಸಿದ ನೆಟ್ಟಿಗರು

ವಾರ್ತಾಭಾರತಿವಾರ್ತಾಭಾರತಿ17 Sept 2022 8:31 PM IST
share
ಬಹುನಿರೀಕ್ಷಿತ ಕಬ್ಜಾ ಚಿತ್ರದ ಟೀಸರ್‌ ಬಿಡುಗಡೆ: ಕೆಜಿಎಫ್‌ ನೆರಳನ್ನು ಗುರುತಿಸಿದ ನೆಟ್ಟಿಗರು

ಬೆಂಗಳೂರು: ಪ್ಯಾನ್‌ ಇಂಡಿಯಾ ಚಿತ್ರವಾಗಿ ಕೆಜಿಎಫ್‌(KGF) ಗಳಿಸಿಕೊಂಡ ಯಶಸ್ಸಿನ ಬಳಿಕ ಹಲವು ಚಿತ್ರ ತಯಾರಕರು ಪ್ಯಾನ್‌ ಇಂಡಿಯಾ ಚಿತ್ರವನ್ನು ತರುತ್ತಿದ್ದಾರೆ. ಕನ್ನಡದ ವಿಕ್ರಾಂತ್‌ ರೋಣದ ಬಳಿಕ ಮತ್ತೊಂದು ಪ್ಯಾನ್‌ ಇಂಡಿಯಾ ಚಿತ್ರ 'ಕಬ್ಜಾ'(Kabzaa) ಈಗ ಸದ್ದು ಮಾಡುತ್ತಿದೆ. ಉಪೇಂದ್ರ ಹಾಗೂ ಸುದೀಪ್‌ ತೆರೆ ಹಂಚಿಕೊಂಡಿರುವ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ. 

ಆರ್‌ ಚಂದ್ರು ನಿರ್ದೇಶನದ ಈ ಸಿನೆಮಾದ ಟೀಸರ್‌ ಈಗಾಗಲೇ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿನ್ನೆಲೆ ಸಂಗೀತ, ದೃಶ್ಯ ಸಂಯೋಜನೆ, ದೃಶ್ಯಗಳ ಬಗ್ಗೆ ಸಕರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ನಡುವೆಯೇ, ಟೀಸರ್‌ನಾದ್ಯಂತ ಕಂಡು ಬರುವ ಕೆಜಿಎಫ್‌ ನೆರಳನ್ನು ಹಲವರು ಗುರುತಿಸಿದ್ದಾರೆ. 

ಕೆಜಿಎಫ್‌ ರೌಡಿಸಂ, ಅಂಡರ್‌ವರ್ಲ್ಡ್ ಕುರಿತಾದ ಕಥೆಯನ್ನು ಹೊಂದಿದ್ದ ಚಿತ್ರ. ಕಬ್ಜಾ ಕೂಡಾ ಇದೇ ಕಥಾ ಹಂದರವನ್ನು ಹೊಂದಿದ್ದು ಹೊಸ ಗ್ಯಾಂಗ್‌ಸ್ಟರ್‌ನ ಉದಯದ ಕಥೆಯನ್ನು ಚಿತ್ರ ಹೇಳುತ್ತದೆ ಎಂಬಂತೆ ಟೀಸರ್‌ ಇದೆ. ಅಷ್ಟೇ ಅಲ್ಲದೆ, ಕೆಜಿಎಫ್‌ ನಲ್ಲಿ ಕಂಡು ಬಂದಂತೆ ಕಪ್ಪು ಷೇಡಿನ ಸೆಟ್‌ಗಳೂ ಕಬ್ಜಾದಲ್ಲಿ ಹೇರಳವಾಗಿದೆ. ಮುಂದುವರೆದು ಕಬ್ಜಾ ಕೂಡಾ ದಶಕಗಳ ಹಿಂದಿನ ಕತೆಯನ್ನು ಹೊಂದಿದೆ. ವಿಂಟೇಜ್‌ ಕಾರುಗಳು, ಗನ್‌, ಧೂಳು, ರಕ್ತ, ಕಲರ್‌ ಟೋನ್ ಎಲ್ಲವೂ ಕೆಜಿಎಫ್‌ ಅನ್ನೇ ನೆನಪಿಸುವಂತಿದೆ. ಇದೇ ಕಾರಣಕ್ಕೆ ಹಲವು ನೆಟ್ಟಿಗರು ಕಬ್ಜಾ ಟೀಸರಿನಲ್ಲಿ ಕೆಜಿಎಫ್‌ ನೆರಳನ್ನು ಗುರುತಿಸಿದ್ದಾರೆ. 

ಈ ಕುರಿತು ಹಲವು ನೆಟ್ಟಿಗರು ಕಾಮೆಂಟ್‌ ಮಾಡಿದ್ದು, ಕಬ್ಜಾ ಟೀಸರ್‌ ಕೆಜಿಎಫ್‌ ನಕಲಿಯಂತೆ ಕಾಣುತ್ತಿದೆ, ಕೆಜಿಎಫ್‌ ಟೀಸರ್‌ ಅನ್ನೇ ಅಚ್ಚು ಮಾಡಿದಂತಿದೆ. ಕತೆಯಾದರೂ ಭಿನ್ನವಾಗಿದ್ದರೆ ಒಳ್ಳೆಯದಿತ್ತು ಎಂದು ಬರೆದಿದ್ದಾರೆ. 

ಕೆಲವು ಅಭಿಮಾನಿಗಳು ಇದನ್ನು ಸಕರಾತ್ಮಕವಾಗಿಯೂ ತೆಗೆದುಕೊಂಡಿದ್ದು, ಕಬ್ಜಾ ಚಿತ್ರ ಕೆಜಿಎಫ್‌ ಭಾಗ ಮೂರರಂತೆ ಭಾಸವಾಗುತ್ತಿದೆ ಎಂದಿದ್ದಾರೆ.

#Kabzaa
It's seems like shade of #KGF but i don't think it's gud to judge it too early ..but casting is gud and visuals are amazing ..something big coming from #kannadacinema

So excited ..guys are u also

Not paid review ... remember it.

— Review walla (@Abhishe77270311) September 17, 2022

Christoper Chandru
Swalpa Same KGF tara anstu,
Hope story is different..
Next level, Cinematography,

Orrra mass https://t.co/N8hvv9z0f2#Kabzaa #KabzaaTeaser

— ಗುರುರಾಜ್ Monster (@AppuAddicter1) September 17, 2022

Kabzaa teaser is looking like teaser of kgf-3
Hats off to Christopher chandru #upendra #KicchaSudeep#Kabzaa pic.twitter.com/5tdhCPewG7

— ಕುಂಭಕರ್ಣ (@bhagya1th) September 17, 2022

Despite the fact it looks like KGF Verse the technicalities of #Kabzaa is Prodigious. https://t.co/0l1sXdzJk6

— Bhargavi (@IamHCB) September 17, 2022

#Kabzaa
Same to same #KGF
Xerox print
Copy paste
Even editing also pic.twitter.com/NELoS5ymdw

— chilamakure Nagaraju (@chilamakure) September 17, 2022

Visually Grand , Good sounding. I hope this is a unique story and not the same old masala.

Well done @rchandru_movies
But very similar visuals and teaser cutting to KGF. I hope its not the same story with small differences. #Kabzaa @KicchaSudeep @nimmaupendra pic.twitter.com/yok5u2nfe2

— captain kiccha (@sismyheart) September 17, 2022

#Kabzaa seems like the next big thing from Indian Cinema. Superior Production Value and Extraordinary storytelling. SMASHING #Upendra and #KichchaSudeep are all set to set the SCREENS on FIRE Looks like a continuation of the KGF Saga. Looking forward! #KabzaaTeaser

— Nishit Shaw (@NishitShawHere) September 17, 2022

@prashanth_neel Mawa Uppi Son A #RockyBhai antha #KGF3 Alli Idu #Kabzaa Na #KGF Universe Ge Add Madu Box-office Shake Aaguthe pic.twitter.com/2f5JMkj3j0

— (@Gopal_Tony) September 17, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X