Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. 'ನಟನೆಗೆ ನಿವೃತ್ತಿ ತೆಗೆದುಕೊಳ್ಳಿ' ಎಂದ...

'ನಟನೆಗೆ ನಿವೃತ್ತಿ ತೆಗೆದುಕೊಳ್ಳಿ' ಎಂದ ನೆಟ್ಟಿಗನಿಗೆ ಶಾರುಖ್ ನೀಡಿದ ಉತ್ತರವೇನು?

4 Jan 2023 10:19 PM IST
share
ನಟನೆಗೆ ನಿವೃತ್ತಿ ತೆಗೆದುಕೊಳ್ಳಿ ಎಂದ ನೆಟ್ಟಿಗನಿಗೆ ಶಾರುಖ್ ನೀಡಿದ ಉತ್ತರವೇನು?

ಮುಂಬೈ: ಬಾಲಿವುಡ್‌ ನಟ ಶಾರುಖ್ ಖಾನ್ (Shah Rukh Khan) ಅವರು ಬುಧವಾರ ತಮ್ಮ ಅಭಿಮಾನಿಗಳೊಂದಿಗೆ ಮತ್ತೊಮ್ಮೆ ಸಂವಾದವನ್ನು ನಡೆಸಿದ್ದಾರೆ. ಟ್ವಿಟರಿನಲ್ಲಿ (Twitter) ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಶಾರುಖ್‌ ಖಾನ್‌ ಅವರು ನೀಡಿರುವ ಉತ್ತರಗಳು ಸಾಕಷ್ಟು ಗಮನ ಸೆಳೆದಿವೆ. ಟ್ವಿಟರ್‌ನಲ್ಲಿ #AskSRK ಹ್ಯಾಷ್‌ಟ್ಯಾಗ್‌ ಮೂಲಕ ಪ್ರಶ್ನೆ ಕೇಳಲು ಶಾರುಖ್‌ ಅನುವು ಮಾಡಿಕೊಟ್ಟಿದ್ದು, ಅಭಿಮಾನಿಗಳು ಸೇರಿದಂತೆ ವಿರೋಧಿಗಳೂ ಪ್ರಶ್ನೆಗಳನ್ನು ಕೇಳಿದ್ದಾರೆ.

ಮೋಜಿಗಾಗಿ ಈ ಪ್ರಶ್ನೋತ್ತರಗಳನ್ನು ಆರಂಭಿಸಿದ್ದರಾದರೂ, ನೆಟ್ಟಿಗರೊಬ್ಬರು ಶಾರುಖ್‌ ಕಾಲೆಳೆದಿದ್ದಾರೆ.  "'ಪಠಾಣ್‌' ಚಿತ್ರ ಈಗಾಗಲೇ ವಿಫಲಗೊಂಡಿದೆ, ನಿವೃತ್ತಿ ತೆಗೆದುಕೊಳ್ಳಿ" ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಾರುಖ್‌ ಖಾನ್‌ ತಮ್ಮ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, "ಮಗನೇ, ಇದು ಹಿರಿಯರೊಂದಿಗೆ ಮಾತನಾಡುವ ವಿಧಾನವಲ್ಲ" ಎಂದು ಹೇಳಿದ್ದಾರೆ.

"13 ವರ್ಷಗಳು ಟ್ವಿಟರ್‌ನಲ್ಲಿ ಇದನ್ನು ಅರಿತುಕೊಂಡೆ. ನೀವೆಲ್ಲರೂ ಮತ್ತು ಅಭಿಮಾನಿಗಳ ಸಂಘಗಳು ನನ್ನನ್ನು ತುಂಬಾ ಪ್ರೀತಿಸುತ್ತಿರುವುದು ಖುಷಿ ಕೊಟ್ಟಿದೆ. ಶುಭ ಹಾರೈಕೆಗಳು, ಸಲಹೆಗಳು, ಮೀಮ್‌ಗಳು, ಮರು-ಎಡಿಟ್, ನಿರೀಕ್ಷೆಗಳು, ಅಪೇಕ್ಷಿಸದ ಸಲಹೆಗಳು ಮತ್ತು ಕೆಲವು ಅನಪೇಕ್ಷಿತ ನಡವಳಿಕೆಗಳೊಂದಿಗೆ ಮಿಶ್ರಿತವಾಗಿದೆ ... ನಿಮ್ಮೆಲ್ಲರಿಗೂ, ನೈಜ ಜಗತ್ತಿನಲ್ಲಿ ಉತ್ತಮ ಜೀವನ‌ ಲಭಿಸಲು ನನ್ನ ಶುಭಾಶಯಗಳು” ಎಂದು ಶಾರುಖ್‌ ಟ್ವೀಟ್‌ ಮಾಡಿದ್ದಾರೆ.

ಮತ್ತೊಬ್ಬ ಅಭಿಮಾನಿ ಸಲ್ಮಾನ್ ಖಾನ್ ಅವರನ್ನು ‘ಪಠಾನ್’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನೋಡಬಹುದೇ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಶಾರುಖ್, "#ಪಠಾನ್ ಒಂದು ಸಂವಾದಾತ್ಮಕ ಚಲನಚಿತ್ರವಾಗಿದೆ, ನೀವು ಚಿತ್ರದಲ್ಲಿ ಭಾಯ್ (ಸಲ್ಮಾನ್ ಖಾನ್) ಬರಬೇಕೆಂದು ಬಯಸಿದಾಗ ಟಿಕೆಟ್‌ನಲ್ಲಿರುವ ಕ್ಯೂಆರ್ ಕೋಡ್ ಬಳಸಿ ಮತ್ತು ಅವರು ಚಿತ್ರದಲ್ಲಿ ಬರುತ್ತಾರೆ." ಎಂದು ಬರೆದಿದ್ದಾರೆ.

ಈ ನಡುವೆ, ತಮಿಳು ಅಭಿಮಾನಿಗಳು ರಜಿನಿಕಾಂತ್‌, ವಿಜಯ್‌, ವಿಜಯ್‌ ಸೇತುಪತಿ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆಲ್ಲಾ ಶಾರುಖ್‌ ನೀಡಿರುವ ಉತ್ತರ ಅಭಿಮಾನಿಗಳನ್ನು ಖುಷಿ ಪಡಿಸಿದೆ.

ಇದನ್ನೂ ಓದಿ: ಚಹಾದೊಂದಿಗೆ ರಸ್ಕ್ ನಿಮಗೆ ಇಷ್ಟವೇ?: ಅದರ ಅಪಾಯವೂ ನಿಮಗೆ ತಿಳಿದಿರಲಿ

Beta badhon se aise baat nahi karte!! https://t.co/G5xPYBdUCK

— Shah Rukh Khan (@iamsrk) January 4, 2023

Realised it’s 13yrs on twitter. It’s been fun with all of u & fan clubs loving me so much. Mixed with good wishes, suggestions, memes, re-edits, expectations, unsolicited advice & some unsavoury behaviour…to all of u my best wishes to make a good life in the real world. #Pathan

— Shah Rukh Khan (@iamsrk) January 4, 2023

He just composed a lovely song for Jawan with Atlee. Too good both of them are and fun. https://t.co/hUKLekPAHs

— Shah Rukh Khan (@iamsrk) January 4, 2023

Arre Duggu is my inspiration for the body….!! https://t.co/iPMcirtxa5

— Shah Rukh Khan (@iamsrk) January 4, 2023

Aur koi script suggestion??? https://t.co/pTHiYb3tCL

— Shah Rukh Khan (@iamsrk) January 4, 2023
share
Next Story
X