Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಸಿನೆಮಾವೊಂದು ಆಸ್ಕರ್‌ ಪ್ರಶಸ್ತಿ...

ಸಿನೆಮಾವೊಂದು ಆಸ್ಕರ್‌ ಪ್ರಶಸ್ತಿ ಗೆಲ್ಲಬೇಕಾದರೆ ದಾಟಬೇಕಾದ ವಿವಿಧ ಹಂತಗಳೇನು?

ಆಸ್ಕರ್‌ ರಿಮೈಂಡರ್‌ ಲಿಸ್ಟ್‌ ನಲ್ಲಿ 'ಕಾಂತಾರ', RRR, 'ಗಂಗೂಬಾಯಿ ಕಥಿಯಾವಾಡಿ'

10 Jan 2023 6:56 PM IST
share
ಸಿನೆಮಾವೊಂದು ಆಸ್ಕರ್‌ ಪ್ರಶಸ್ತಿ ಗೆಲ್ಲಬೇಕಾದರೆ ದಾಟಬೇಕಾದ ವಿವಿಧ ಹಂತಗಳೇನು?
ಆಸ್ಕರ್‌ ರಿಮೈಂಡರ್‌ ಲಿಸ್ಟ್‌ ನಲ್ಲಿ 'ಕಾಂತಾರ', RRR, 'ಗಂಗೂಬಾಯಿ ಕಥಿಯಾವಾಡಿ'

ಹೊಸದಿಲ್ಲಿ: ಪಾನ್‌ ನಳಿನ್‌ ಅವರ ಗುಜರಾತಿ ಚಲನಚಿತ್ರ ಛೆಲ್ಲೊ ಶೋ (Chhello Show) ಅಥವಾ ದಿ ಲಾಸ್ಟ್‌ ಫಿಲ್ಮ್‌ ಶೋ, ಆಸ್ಕರ್‌ (Oscars) 2023 ಗೆ ಭಾರತದ ಅಧಿಕೃತ ಎಂಟ್ರಿ ಎಂದು ಘೋಷಿಸಲ್ಪಟ್ಟಾಗ ಎಸ್‌ಎಸ್‌ ರಾಜಮೌಳಿ ಅವರ RRR ಚಿತ್ರದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.

ಆದರೆ ಇತ್ತೀಚೆಗೆ ಬಿಡುಗಡೆಗೊಂಡ  ಹಾಗೂ ಅಕಾಡೆಮಿ ಆಫ್‌ ಮೋಷನ್‌ ಪಿಕ್ಷರ್‌ ಆರ್ಟ್ಸ್‌ ಎಂಡ್‌ ಸಾಯನ್ಸಸ್‌ ಶೇರ್‌ ಮಾಡಿದ ಆಸ್ಕರ್‌ 2023 ರಿಮೈಂಡರ್‌ ಲಿಸ್ಟ್‌ ಈ ಅಭಿಮಾನಿಗಳ ನಿರೀಕ್ಷೆ ಗರಿಗೆದರುವಂತೆ ಮಾಡಿದೆ.

ಡಿಸೆಂಬರ್‌ 2022 ರಲ್ಲಿ ಶಾರ್ಟ್‌ಲಿಸ್ಟ್‌ಗೆ ಸ್ಥಾನ ಪಡೆದಿದ್ದ ರಾಜಮೌಳಿ ಅವರ ಆರ್‌ಆರ್‌ಆರ್‌ ರಿಮೈಂಡರ್‌ ಲಿಸ್ಟ್‌ ಸ್ಥಾನ ಪಡೆದಿವೆ. ಅಲ್ಲದೇ 'ಕಾಂತಾರ' (Kantara), 'ಗಂಗೂಬಾಯಿ ಕಥಿಯಾವಾಡಿ' ಮತ್ತು 'ದಿ ಕಾಶ್ಮೀರ್‌ ಫೈಲ್ಸ್‌ (The Kashmir Files)' ಆಸ್ಕರ್‌ 2023 ರಿಮೈಂಡರ್‌ ಲಿಸ್ಟ್‌ನಲ್ಲಿ ಸ್ಥಾನ ಪಡೆದಿವೆ ಎಂದು ವರದಿಯಾಗಿದೆ.

ಇದರರ್ಥ ಈ ಚಲನಚಿತ್ರಗಳಿಗೆ ಆಸ್ಕರ್‌ ಪ್ರಶಸ್ತಿ ಗೆಲ್ಲುವ ಅವಕಾಶವಿದೆಯೇ? ರಿಮೈಂಡರ್‌ ಲಿಸ್ಟ್, ಶಾರ್ಟ್‌ ಲಿಸ್ಟ್‌ ಮತ್ತು ಅಂತಿಮ ನಾಮಿನೇಶನ್ಸ್‌ ಲಿಸ್ಟ್‌ ಎಂದರೇನು?

ರಿಮೈಂಡರ್‌ ಲಿಸ್ಟ್

ಆಸ್ಕರ್‌ ಪ್ರಶಸ್ತಿ ನೀಡುವ ಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್‌ ಆರ್ಟ್ಸ್‌ ಎಂಡ್‌ ಸಾಯನ್ಸಸ್‌ ಜನವರಿ 10ರಂದು ರಿಮೈಂಡರ್‌ ಲಿಸ್ಟ್‌ ಬಿಡುಗಡೆಗೊಳಿಸಿದೆ. ವಿವಿಧ ವಿಭಾಗಗಳಲ್ಲಿ 95ನೇ ಅಕಾಡೆಮಿ ಪ್ರಶಸ್ತಿಗೆ ಅರ್ಹವಾಗಿರುವ  ಚಿತ್ರಗಳು, ಜೊತೆಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿಗೆ ಅರ್ಹರಾದವರನ್ನು ಈ ಪಟ್ಟಿ ಒಳಗೊಂಡಿದೆ.

ಈ ರಿಮೈಂಡರ್‌ ಪಟ್ಟಿಯಲ್ಲಿ 301 ಚಲನಚಿತ್ರಗಳಿವೆ ಇವುಗಳಲ್ಲಿ ಹಾಲಿವುಡ್‌ ಸೂಪರ್‌ ಹಿಟ್‌ ಚಿತ್ರ - ಅವತಾರ್:ದಿ ವೇ ಆಫ್‌ ವಾಟರ್‌, ಬ್ಲ್ಯಾಕ್‌ ಪ್ಯಾಂಥರ್‌: ವಕಂಡ ಫಾರೆವರ್‌ ಮತ್ತು ಟಾಪ್‌ ಗನ್: ಮಾವರಿಕ್‌ ಸೇರಿವೆ. ಮೇಲೆ ತಿಳಿಸಿದ ಭಾರತೀಯ ಸಿನೆಮಾಗಳ ಹೊರತಾಗಿ ಹಲವಾರು ಅಂತಾರಾಷ್ಟ್ರೀಯ ಒಟಿಟಿ ಬಿಡುಗಡೆಗಳೂ ಈ ಪಟ್ಟಿಯಲ್ಲಿವೆ.

ರಿಮೈಂಡರ್‌ ಪಟ್ಟಿಯಿಂದ ಅಂತಿಮ ನಾಮಿನೇಶನ್‌ ಪಟ್ಟಿಗೆ ಒಂದು ಸಿನೆಮಾ ಹೇಗೆ ಸಾಗುತ್ತದೆ?

ಅಕಾಡೆಮಿ ಅವಾರ್ಡ್ಸ್‌ ಅಧಿಕೃತ ಪುಟದಲ್ಲಿನ ಮಾಹಿತಿ ಪ್ರಕಾರ ಒಂದು ಚಿತ್ರ ಸಲ್ಲಿಕೆ ಅಗತ್ಯತೆಗಳಂತಗೆ ಒಂದು ಗೌಪ್ಯ ಅಕಾಡೆಮಿ ರೆಪ್ರಸೆಂಟೇಶನ್‌ ಎಂಡ್‌ ಇಂಕ್ಲೂಶನ್‌ ಸ್ಟಾಂಡರ್ಡ್ಸ್‌ ಎಂಟ್ರಿ ಕಳುಹಿಸಬೇಕಾಗುತ್ತದೆ. ನಂತರ ಬಹು ಮುಖ್ಯ ಮತದಾನ ಪ್ರಕಿಯೆ ಇರುತ್ತದೆ.ಈ ಮತದಾನ ಪ್ರಕ್ರಿಯೆ ಜನವರಿ 12 ರಂದು ಆರಂಭಗೊಂಡು ಜನವರಿ 17ಕ್ಕೆ ಮುಗಿಯುತ್ತದೆ.

ಜನವರಿ 24 ರಂದು 95ನೇ ಅಕಾಡೆಮಿ ಪ್ರಶಸ್ತಿಗಳಿಗಾಗಿ ಅಂತಿಮ ನಾಮಿನೇಶನ್‌ಗಳನ್ನು ಘೋಷಿಸಲಾಗುವುದು.

ಇದನ್ನೂ ಓದಿ: ತಮಿಳುನಾಡು ವಿಧಾನಸಭೆಯಿಂದ ಹೊರನಡೆದ ರಾಜ್ಯಪಾಲ: ಚೆನ್ನೈನಲ್ಲಿ ಪ್ರತ್ಯಕ್ಷವಾದ #GetOutRavi ಭಿತ್ತಿಪತ್ರಗಳು

share
Next Story
X