ಇಡ್ಯ ಖಿಲಿರಿಯಾ ಶಾಲೆಗೆ ಶೇ.100 ಫಲಿತಾಂಶ
ಮಂಗಳೂರು, ಮೇ ೨೦: ೨೦೨೧-೨೨ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸುರತ್ಕಲ್ ಸಮೀಪದ ಇಡ್ಯದ ಖಿಲಿರಿಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ.೧೦೦ ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದ ೧೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಪೈಕಿ ೪ ಮಂದಿ ಎ +, ೭ ಮಂದಿ ಎ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿನಿ ಮಲೀಹಾ ಬಾನು ೬೦೫ (ಶೇ.೯೬.೮)ಅಂಕ ಗಳಿಸಿದ್ದಾರೆ.
Next Story