ಕಾಂಚನ ಹೋಂಡಾದಲ್ಲಿ ಕೂಲ್ ಸಮ್ಮರ್ ಆಫರ್ | Vartha Bharati- ವಾರ್ತಾ ಭಾರತಿ

--

ಬಂಪರ್ ಬಹುಮಾನಗಳ ಸುರಿಮಳೆ, ಪ್ರತೀ ವಾರ ಗೆಲ್ಲುವ ಸದಾವಕಾಶ

ಕಾಂಚನ ಹೋಂಡಾದಲ್ಲಿ ಕೂಲ್ ಸಮ್ಮರ್ ಆಫರ್

ಮಂಗಳೂರು : ಕರಾವಳಿಯಾದ್ಯಂತ ಹಲವು ವರ್ಷಗಳಿಂದ ಹೋಂಡಾ ದ್ವಿಚಕ್ರ ವಾಹನ ಮಾರಾಟ ಹಾಗೂ ಸೇವೆಯಲ್ಲಿ ಅಗ್ರ ಸ್ಥಾನದಲ್ಲಿದ್ದು ಗ್ರಾಹಕರಿಗೆ ತೃಪ್ತಿದಾಯಕ ಸೇವೆಯನ್ನು ನೀಡುತ್ತಿರುವ ಹಾಗೂ ಅಪಾರ ಅನುಭವ ಹೊಂದಿರುವ ಕಾಂಚನ ಮೋಟಾರ್ಸ್‍ನ ಅಂಗ ಸಂಸ್ಥೆ ಕಾಂಚನ ಹೋಂಡಾವು ದ.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ದ್ವಿಚಕ್ರ ವಾಹನ ಮಾರಾಟ ಮಾಡುವ ಡೀಲರ್ ಆಗಿದೆ.

ಇದೀಗ ಹೋಂಡಾ ದ್ವಿಚಕ್ರ ವಾಹನಗಳ ಮೇಲೆ ಪ್ರಪ್ರಥಮ ಬಾರಿಗೆ ಕೂಲ್ ಸಮ್ಮರ್ ಆಫರ್ ಎಂಬ ಅತ್ಯಾಕರ್ಷಕ ಕೊಡುಗೆಗಳನ್ನು ಪರಿಚಯಿಸಿದ್ದು, ಗ್ರಾಹಕರು ತಮ್ಮ ನೆಚ್ಚಿನ ಹೋಂಡಾ ದ್ವಿಚಕ್ರ ವಾಹನವನ್ನು ಖರೀದಿಸಿದಲ್ಲಿ ಬಂಪರ್ ಬಹುಮಾನವಾಗಿ ಎಸಿ, ಎಲ್‍ಇಡಿ ಟೀವಿ, ಮೈಕ್ರೋ ಓವನ್‍ನನ್ನು ಗೆಲ್ಲಬಹುದಾಗಿದೆ.

ಇದಲ್ಲದೆ ಈ ಕೊಡುಗೆಯ ಸಮಯದಲ್ಲಿ ಪ್ರತೀ ವಾರ ನಡೆಯುತ್ತಿರುವ ಲಕ್ಕಿ ಡ್ರಾನಲ್ಲಿ ಅನೇಕ ಗ್ರಾಹಕರು ಮೇಲಿನ ಕೊಡುಗೆಗಳನ್ನು ಹೊರತು ಪಡೆಸಿ ಬಹುಮಾನವನ್ನು ಗೆದ್ದಿರುತ್ತಾರೆ. ಕಳೆದ 4 ವಾರ ನಡೆದಿರುವ ವೀಕ್ಲೀ ಲಕ್ಕಿ ಡ್ರಾನಲ್ಲಿ ಮಂಗಳೂರಿನ ತೊಕ್ಕೋಟ್ಟು ಮೂಲದ ಗ್ರಾಹಕರಾದ ರುಖಿಯಾ, ಬಿ.ಸಿ. ರೋಡ್ ಮೂಲದ ಗ್ರಾಹಕರಾದ ಮೊಹಮ್ಮದ್ ನೌಫಲ್, ವನಿತಾ, ಕಾರ್ಕಳದ ನಾಗರಾಜ್ ಹಾಗೂ ಸುಳ್ಯ ಮೂಲದ ಚೋಮುರವರು ಏರ್ ಕೂಲರನ್ನೂ ಗೆದ್ದಿರುತ್ತಾರೆ.

ಚೋಮುರವರು ಮಾಧ್ಯಮದವರೊಂದಿಗೆ ತಮ್ಮ ಸಂತಸದ ಕ್ಷಣಗಳನ್ನು ಹಂಚಿಕ್ಕೊಳ್ಳುತ್ತಾ, ಕಾಂಚನ ಹೋಂಡಾದ ಕೂಲ್ ಸಮ್ಮರ್ ಆಫರ್ ಬಗ್ಗೆ ವಿವಿಧ ಪ್ರದೇಶದಲ್ಲಿ ಕೇಳುತ್ತಾ ಬಂದಿದ್ದೆ, ಬಹಳ ದಿನಗಳಿಂದ ಹೋಂಡಾ ದ್ವಿಚಕ್ರ ವಾಹನ ಹೊಂದುವ ಬಯಕೆಯನ್ನು ಕಾಂಚನ ಹೋಂಡಾ ನನಸಾಗಿಸಿದೆ. ಕೇವಲ 1 ರೂಪಾಯಿ ಡೌನ್ ಪೇಮೆಂಟ್‍ನಲ್ಲಿ  ಹೋಂಡಾ ದ್ವಿಚಕ್ರ ವಾಹನ ಖರೀದಿಸಿ ಉಡುಗೊರೆಯಾಗಿ ಹೆಲ್ಮೆಟ್, ಮಗ್, ಬ್ರಾಂಡೆಡ್ ಟೀ ಶರ್ಟ್‍ಗಳನ್ನು ಮಾತ್ರವಲ್ಲದೆ, ರೂ 10000ದ ಉಳಿತಾಯವನ್ನು ಪಡೆದಿರುತ್ತೇನೆ. ಇದಲ್ಲದೆ ವೀಕ್ಲೀ ಲಕ್ಕಿ ಡ್ರಾನಲ್ಲಿ ಏರ್ ಕೂಲರನ್ನೂ ಗೆದ್ದಿರುವುದು ನನಗೆ ತುಂಬಾ ಸಂತೋಷವನ್ನು ತಂದಿರುತ್ತದೆ ಹಾಗೂ ನನ್ನ ಖರೀದಿಯ ನಂತರ, ನನ್ನ ಸುಳ್ಯದ  ಮೂರು ಗೆಳಯರು ಕಾಂಚನ ಹೋಂಡಾ ಮಂಗಳೂರಿನಲ್ಲಿ ಹೋಂಡಾ ದ್ವಿಚಕ್ರ ವಾಹನವನ್ನು ಖರೀದಿಸುತ್ತಾರೆ ಎಂದರು.

ಇದೀಗ ಗ್ರಾಹಕರು ಕೇವಲ ರೂ.1 ಮುಂಗಡ ಪಾವತಿ ಮಾಡಿ ತಮ್ಮ ನೆಚ್ಚಿನ ಹೋಂಡಾ ಸ್ಕೂಟರನ್ನು ಮನೆಗೊಯ್ಯಬಹುದು. ಗ್ರಾಹಕರು ತಮ್ಮ ಯಾವುದೇ ಹಳೇ ದ್ವಿಚಕ್ರ ವಾಹನವನ್ನು ಹೋಂಡಾ ದ್ವಿಚಕ್ರ ವಾಹನದೊಂದಿಗೆ ವಿನಿಮಯಿಸಿ ತಮ್ಮ ಹಳೇ ದ್ವಿಚಕ್ರ ವಾಹನಕ್ಕೆ ಮಾರುಕಟ್ಟೆಗಿಂತ ಹೆಚ್ಚಿನ ಮೌಲ್ಯವನ್ನು ಪಡೆಯಬಹುದು. ಗ್ರಾಹಕರ ಬೇಡಿಕೆಯ ಮೇರೆಗೆ 0% ವಿಶೇಷ ರಿಯಾಯಿತಿಯ ಬಡ್ಡಿದರದಲ್ಲಿ ಸಾಲ ಮಂಜೂರಾತಿ ಮಾಡಿ ಕೊಡಲಾಗುವುದು.

ಅತೀ ಕಡಿಮೆ ದಾಖಲಾತಿಗಳೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗುವುದು. ಹೋಂಡಾ ದ್ವಿಚಕ್ರ ವಾಹನಗಳನ್ನು ಖರೀದಿಸಿದ ಎಲ್ಲಾ ಗ್ರಾಹಕರಿಗೆ ಖಚಿತವಾದ ಉಡುಗೊರೆಯಾಗಿ ಹೆಲ್ಮೆಟ್/ ರೈನ್ ಕೋಟ್/ ಬ್ರಾಂಡೆಡ್ ಶರ್ಟ್/ ಏರ್‍ಪೋಡ್ಸ್, ಮಗ್, ಬ್ರಾಂಡೆಡ್ ಟೀ ಶರ್ಟ್‍ಗಳಂತಹ ಉಡುಗೊರೆಗಳನ್ನು ನೀಡಲಾಗುವುದು. ಈ ಕೊಡುಗೆಗಳು ಹೋಂಡಾ ಆಕ್ವೀವಾ 6ಜಿ, ಡಿಯೋ, ಆಕ್ವೀವಾ 125, ಗ್ರಾಸಿಯ 125, ಯುನಿಕಾರ್ನ್, ಶೈನ್, ಸಿಡಿ110 ಹಾಗೂ ಎಸ್‍ಪಿ 125ಯ ವಿವಿಧ ಮೋಡೆಲ್‍ಗಳಿಗೆ ಲಭ್ಯವಿದೆ.

ಗ್ರಾಹಕರು ಹೋಂಡಾ ದ್ವಿಚಕ್ರ ವಾಹನಗಳ ಆಫರ್ ಹಾಗೂ ಟೆಸ್ಟ್ ರೈಡ್‍ಗಾಗಿ ಇಂದೇ ಜಿಲ್ಲೆಯ ಮಂಗಳೂರು, ಕಾವೂರು, ತೊಕ್ಕೊಟ್ಟು, ಬಿ.ಸಿ. ರೋಡ್, ಸಿದ್ಧಕಟ್ಟೆ, ವಿಟ್ಲ ಹಾಗೂ ಮಾಣಿ ಶಾಖೆಗಳನ್ನು ಸಂಪರ್ಕಿಸಬಹುದು ಅಥವಾ ಇಂದೇ 9945564997ಗೆ ಕರೆ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top