ಮಂಗಳೂರು: ಮೋಂಟುಗೋಳಿಯ ಗೌಸಿಯಾ ಜುಮಾ ಮಸ್ಜಿದ್ ಮತ್ತು ಮದ್ರಸದ ವತಿಯಿಂದ ಜೂ.೫ರ ಮಗ್ರಿಬ್ ನಮಾಝ್ ಬಳಿಕ ಮಸೀದಿಯಲ್ಲಿ ದ್ಸಿಕ್ರ್ ಮತ್ತು ದುಆ ಮಜ್ಲಿಸ್ ನಡೆಯಲಿದೆ.
ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್)ದ್ಸಿಕ್ರ್ ಮತ್ತು ದುಆ ಮಜ್ಲಿಸ್ನ ನೇತೃತ್ವ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.