ಬೆಳ್ತಂಗಡಿ : ಉಜಿರೆಯ ಎಸ್ಡಿಎಂ ಪಿಯು ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಕೈಸ್ ೨೦೨೧-೨೨ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೫೬೩ (ಶೇ.೯೩.೮೩) ಅಂಕಗಳನ್ನು ಪಡೆದಿದ್ದಾರೆ. ಇವರು ಚಾರ್ಮಾಡಿ ನಿವಾಸಿ ಮುಹಮ್ಮದ್ ಕುಂಞಿ -ಜಮೀಲಾ ದಂಪತಿಯ ಪುತ್ರ.