ಬೆಳ್ಳಾರೆ : ಇಂದು ನಡೆಯಬೇಕಿದ್ದ ಗ್ರಾಮ ಸಭೆ, ವಾರದ ಸಂತೆ ರದ್ದು
ಸಾಂದರ್ಭಿಕ ಚಿತ್ರ
ಬೆಳ್ಳಾರೆ : ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮ ಸಭೆಯು ಇಂದು (ಶನಿವಾರ) ನಡೆಸಲು ದಿನಾಂಕ ನಿಗದಿಯಾಗಿತ್ತು ಹಾಗೂ ವಾರಂಪ್ರತಿ ನಡೆಯುತ್ತಿರುವ ಸಂತೆಯು ಇಂದು ನಡೆಯಬೇಕಿತ್ತು.
ಇವೆರಡನ್ನು ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರದ್ದುಗೊಳಿಸಲಾಗಿದ್ದು, ಗ್ರಾಮ ಸಭೆಯ ಮುಂದಿನ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಷಾ ಹಾಗೂ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರ ಶೇಖರ ಪನ್ನೆ ತಿಳಿಸಿದ್ದಾರೆ.
Next Story