ಸೆಪ್ಟೆಂಬರ್ 4 ಕೆ.ಸಿ ರೋಡ್ ಜುಮಾ ಮಸೀದಿಯಲ್ಲಿ ಮಾಸಿಕ ದ್ಸಿಕ್ರ್ ಹಲ್ಕಾ ಮಜ್ಲಿಸ್
ಕೋಟೆಕಾರ್: ಕೆ.ಸಿ ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ಇಲ್ಲಿ ಮಾಸಿಕ ನಡೆಯುವ ದ್ಸಿಕ್ರ್ ಹಲ್ಕಾ ಮಜ್ಲಿಸ್ ಸಪ್ಟೆಂಬರ್ 4ರಂದು ರವಿವಾರ ಮಗ್ರಿಬ್ ನಮಾಝ್ ಬಳಿಕ ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ನೇತೃತ್ವದಲ್ಲಿ ಜರಗಲಿದೆ .
ರವಿವಾರ ಅಪರಾಹ್ನ ಗಂಟೆ 2 ರಿಂದ 3-30 ರ ವರೆಗೆ ಮಹಿಳಾ ತರಗತಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ
Next Story