ಮುಸ್ಲಿಂ ಲೀಗ್ನ ಪ್ರಾಥಮಿಕ ಸದಸ್ಯತನ ಅಭಿಯಾನಕ್ಕೆ ಚಾಲನೆ
ಮಂಗಳೂರು: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗಿನ ಪ್ರಾಥಮಿಕ ಸದಸ್ಯತನ ಅಭಿಯಾನವು ರಾಷ್ಟ್ರಾದ್ಯಂತ ಆರಂಭವಾಗಿದ್ದು, ದ.ಕ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಯು ಇಸ್ಮಾಯೀಲ್ ಪಕ್ಷದ ಹಿರಿಯ ನಾಯಕರಾದ ವಿ. ಅಬ್ದುಲ್ ಖಾದರ್ ಮತ್ತು ಹೆಚ್. ಇಸ್ಮಾಯೀಲ್ ಅವರನ್ನು ಸದಸ್ಯರನ್ನಾಗಿ ನೊಂದಾಯಿಸುವ ಮೂಲಕ ಚಾಲನೆ ನೀಡಿದರು.
ಕಾಸರಗೋಡು ಮುಸ್ಲಿಂ ಯೂತ್ ಲೀಗ್ ನಾಯಕ ತಲಂಗರೆ ಮುಜೀಬ್ ಉಪಸ್ಥಿತರಿದ್ದರು.
Next Story