ರಿಯಾದ್ನಲ್ಲಿ ವಾಹನ ಅಪಘಾತ ; ಒಂದೇ ಕುಟುಂಬದ 6 ಮಂದಿ ಸಾವು
ರಿಯಾದ್,ಜ.28: ರಿಯಾದ್ನಲ್ಲಿ ಎರಡು ವಾಹನಗಳ ಮುಖಾಮುಖಿ ಢಿಕ್ಕಿಯಿಂದಾಗಿ ಒಂದೇ ಕುಟುಂಬದ 6 ಮಂದಿ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ನಿನ್ನೆ ಜನಾದಿರಿಯ ಎಂಬಲ್ಲಿ ನಡೆದಿದೆ.ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸುದ್ದಿ ತಿಳಿದು ರೆಡ್ ಕ್ರೆಂಟ್ನ ಐದು ಯುನಿಟ್ ಸ್ಥಳಕ್ಕಾಗಮಿಸಿತ್ತು ಎಂದು ರೆಡ್ಕ್ರಂಟ್ ವಕ್ತಾರ ತಿಳಿಸಿದ್ದಾರೆಂದು ವರದಿಯಾಗಿದೆ.
Next Story