ಮಂಗಳೂರು, ಎ.25: ನಗರದ ಅಝೀಝುದ್ದೀನ್ ರಸ್ತೆಯ ಅಲ್ ಅಝರಿಯ ಅಸೋಸಿಯೇಶನ್ ವತಿಯಿಂದ 4ನೆ ಸನದುದಾನ ಕಾರ್ಯಕ್ರಮ ಎ. 26ರಂದು ಸಂಜೆ 4:30ಕ್ಕೆ ಮದ್ರಸ ಹಾಲ್ನಲ್ಲಿ ನಡೆಯಲಿದೆ.
ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಅಸೋಸಿಯೇಶನ್ನ ಪ್ರಕಟನೆ ತಿಳಿಸಿದೆ.