ಫರಂಗಿಪೇಟೆ: ಸಾಮೂಹಿಕ ವಿವಾಹಕ್ಕೆ ಅರ್ಜಿ ಅಹ್ವಾನ
ಫರಂಪೇಟೆ, ಜ. 23: ಕಿದ್ಮತುಲ್ ಇಸ್ಲಾಮ್ ಎಸೋಸಿಯೇಶನ್ ಫರಂಗಿಪೇಟೆ ಇದರ ಅಶ್ರಯದಲ್ಲಿ ಮೊಹಿದ್ದೀನ್ ಜುಮ್ಮಾ ಮಸೀದಿ ಫರಂಗಿಪೇಟೆ ಇದರ ಸಹಕಾರದಿಂದ ಹತ್ತು ಜೋಡಿಗಳ ಸರಳ ಸಾಮೂಹಿಕ ವಿವಾಹ ಸಮಾರಂಭ ಎ. 7 ರಂದು ಫರಂಗಿಪೇಟೆ ಜಂಕ್ಷನ್ ನಲ್ಲಿ ನಡೆಯಲಿದೆ.
ಅರ್ಹ ಫಲಾನುಭವಿಗಳು ಮಾ. 15ರ ಒಳಗೆ ನೋಂದಾಯಿಸತಕ್ಕದ್ದು, ಸಂಪರ್ಕಿಸಬೇಕಾದ ಮೊ. ಸಂಖ್ಯೆ- ಮುಹಮ್ಮದ್ ಬಾವ 9845815033, ಎಫ್ ಉಮರ್ ಫಾರೂಕು 9916072059, ಎಫ್.ಎಮ್. ಬಶೀರ್ 9845266786 ಅವರನ್ನು ಸಂಪರ್ಕಿಸಬೇಕಾಗಿ ಸಂಘಟಕರಾದ ಎಫ್. ಉಮರ್ ಫಾರೂಕು ತಿಳಿಸಿದ್ದಾರೆ
Next Story