ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ವತಿಯಿಂದ ವಿಧವೆಯರಿಗೆ ಚೆಕ್ ವಿತರಣೆ
ಉಳ್ಳಾಲ, ಎ. 22: ಎಸ್ಸೆಸೆಫ್ ತೊಕ್ಕೊಟ್ಟು ಸೆಕ್ಟರ್ ಇದರ ಆಶ್ರಯದಲ್ಲಿ ಸಂಕಷ್ಟಕೀಡಾಗಿರುವ ಬಡ ಕುಟುಂಬದ ವಿಧವೆಯರಿಗೆ ವಿಧವಾ ವೇತನವನ್ನು ನೀಡಲಾಯಿತು.
ಎಸ್ವೈಎಸ್ ದೇರಳಕಟ್ಟೆ ಸೆಂಟರ್ ಅಧ್ಯಕ್ಷ ಏಷ್ಯನ್ ಬಾವಾ ಹಾಜಿ ವಿಧವೆಯರಿಗೆ ವಿಧವಾ ವೇತನದ ಚೆಕ್ನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ನ ಚಯರ್ಮ್ಯಾನ್ ಅಲ್ತಾಫ್ ಕುಂಪಲ, ರಿಲೀಫ್ ನ ಪ್ರಚಾರ ಸಮಿತಿಯ ಕನ್ವೀನರ್ ಉಮರಬ್ಬ ಕೈರಂಗಳ, ಎಸ್ಸೆಸೆಫ್ ತೊಕ್ಕೊಟ್ಟು ಸೆಕ್ಟರ್ನ ಕೋಶಾಧಿಕಾರಿ ಶಮೀರ್ ಸೇವಂತಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
Next Story