ವಿಟ್ಲ, ಸೆ.16: ಜೇಸಿಐ ಸಪ್ತಾಹದ ಅಂಗವಾಗಿ ವಿಟ್ಲ ಜೇಸಿಐ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಮೇಗಿನಪೇಟೆ ಹೊರೈಝನ್ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಖದೀಜಾ ಇಶಿಕಾ ಅನಿಲಕಟ್ಟೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಇವರು ಅಬೂಬಕರ್ ಅನಿಲಕಟ್ಟೆ ಮತ್ತು ರಝಿಯಾ ದಂಪತಿಯ ಪುತ್ರಿ.