ಉಡುಪಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಉಡುಪಿ, ಜೂ.21: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಚೈಲ್ಡ್ಲೈನ್-1098 ಉಡುಪಿ ಇವರ ವತಿಯಿಂದ ಶ್ರೀಕೃಷ್ಣ ಬಾಲ ನಿಕೇತನದಲ್ಲಿ ರವಿವಾರ ಮಕ್ಕಳೊಂದಿಗೆಯೋಗ ದಿನವನ್ನು ಆಚರಿಸಲಾಯಿತು.
ಚೈಲ್ಡ್ಲೈನ್ ಸಹನಿರ್ದೇಶಕ ಗುರುರಾಜ್ ಭಟ್ ಯೋಗದ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಚೈಲ್ಡ್ಲೈನ್ ಸಿಬ್ಬಂದಿಗಳಾದ ವೃಶಾಕ್, ಜ್ಯೋತಿ, ನೇತ್ರ ಶ್ರೀಕೃಷ್ಣ ಬಾಲನಿಕೇತನದ ಮೇಲ್ವಿಾರಕಿ ಶಕುಂತಲಾ ಉಪಸ್ಥಿತರಿದ್ದರು.
Next Story