ಸೆ.27ರಂದು ನಾಯರ್ಕೆರೆ ಮಸೀದಿಯ ವಾರ್ಷಿಕ ಸಭೆ
ಉಡುಪಿ, ಸೆ. 26: ಬ್ರಹ್ಮಗಿರಿ ನಾಯರ್ಕೆರೆಯ ಹಾಶಿಮಿ ಮಸೀದಿಯ ವಾರ್ಷಿಕ ಸಭೆಯು ಸೆ.27ರಂದು ಬೆಳಗ್ಗೆ 10ಗಂಟೆಗೆ ಮಸೀದಿ ಆವರಣದ ಒಂದನೆ ಮಹಡಿಯಲ್ಲಿ ನಡೆಯಲಿದೆ. ಎಲ್ಲಾ ಜಮಾತ್ ನೋಂದಾಯಿತ ಸದಸ್ಯರು ಸಭೆಗೆ ಹಾಜರಾಗುವಂತೆ ಮಸೀದಿಯ ಸಾರ್ವಜನಿಕ ಸಂಪರ್ಕ ಮತ್ತು ಮಾಧ್ಯಮ ಸಂಯೋಜಕ ಎಂ.ಇಕ್ಬಾಲ್ ಮನ್ನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story