ಅ.26ರಂದು ಉಡುಪಿ ಸಿಟಿಸೆಂಟರ್ನಲ್ಲಿ ‘ಫ್ಯಾಶನ್’ ಬ್ಯಾಗ್ಸ್ -ಕಾಸ್ಮೆಟಿಕ್ಸ್ ಮಳಿಗೆ ಉದ್ಘಾಟನೆ
ಉಡುಪಿ, ಅ. 24: ಉಡುಪಿ ನಗರದ ಹೃದಯ ಭಾಗದಲ್ಲಿರುವ ಸಿಟಿ ಸೆಂಟರ್ನ ಗ್ರೌಂಡ್ ಫ್ಲೋರ್ನಲ್ಲಿ ‘ಫ್ಯಾಶನ್’ ಬ್ಯಾಗ್ಸ್ ಮತ್ತು ಕಾಸ್ಮೆಟಿಕ್ಸ್ ಮಳಿಗೆಯು ಅ.26ರಂದು ಬೆಳಗ್ಗೆ 11ಗಂಟೆಗೆ ಶುಭಾರಂಭಗೊಳ್ಳಲಿದೆ.
ನೂತನ ಮಳಿಗೆಯನ್ನು ಸಿಟಿ ಸೆಂಟರ್ನ ಆಡಳಿತ ನಿರ್ದೇಶಕ ಜಮಾಲು ದ್ದೀನ್ ಅಬ್ಬಾಸ್ ಉದ್ಘಾಟಿಸಲಿರುವರು.
ಇಲ್ಲಿ ಕಾಸ್ಮೆಟಿಕ್ಸ್, ಎಲ್ಲ ವಿಧದ ಬ್ಯಾಗ್ಗಳು, ಇಂಪೋರ್ಟ್ ಬ್ರಾಂಡೆಡ್ ಪರ್ಫ್ಯೂಮ್- ಡಿಯೋಸ್, ವಿಕ್ಟೋರಿಯಸ್ ಸೆಕ್ರೆಟ್, ಬಾತ್ ಬಾಡಿ ವರ್ಕ್ಸ್, ಆರ್ಮಫ್, ಯುನೈಟೆಡ್ ಕಲರ್ ಆಫ್ ಬೆನೆಟಾನ್ಗಳು ಲಭ್ಯ ಎಂದು ಮಾಲಕ ಮುಹಮ್ಮದ್ ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story