ಉಡುಪಿ: ಮಾಸ್ಕ್ ಧರಿಸದವರಿಂದ ಒಟ್ಟು 16.48ಲಕ್ಷ ರೂ. ದಂಡ ವಸೂಲಿ
ಉಡುಪಿ, ನ.15: ಉಡುಪಿ ಜಿಲ್ಲೆಯಲ್ಲಿ ಈವರೆಗೆ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸುತ್ತಿದ್ದ ಒಟ್ಟು 14899 ಮಂದಿ ಯಿಂದ 16,48,550ರೂ. ದಂಡ ವಸೂಲಿ ಮಾಡಲಾಗಿದೆ.
ನಗರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 2,24,100ರೂ., ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 2,86,600ರೂ., ಪೊಲೀಸ್ ಇಲಾಖೆ ಒಟ್ಟು 10,64,450ರೂ., ಅಬಕಾರಿ ಇಲಾಖೆ ಒಟ್ಟು 25,000ರೂ., ಕಂದಾಯ ಇಲಾಖೆಯು ಒಟ್ಟು 48,400ರೂ. ದಂಡ ವಸೂಲಿ ಮಾಡಿದೆ.
ನಗರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 2,24,100ರೂ., ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 2,86,600ರೂ., ಪೊಲೀಸ್ ಇಲಾಖೆ ಒಟ್ಟು 10,64,450ರೂ., ಅಬಕಾರಿ ಇಲಾಖೆ ಒಟ್ಟು 25,000ರೂ., ಕಂದಾಯ ಇಲಾಖೆಯು ಒಟ್ಟು 48,400ರೂ. ದಂಡ ವಸೂಲಿ ಮಾಡಿದೆ. ನ.14ರಂದು ಪೊಲೀಸ್ ಇಲಾಖೆಯು 5100ರೂ., ಅಬಕಾರಿ ಇಲಾಖೆ ಯು 400ರೂ. ಸೇರಿದಂತೆ ಒಟ್ಟು 5500ರೂ. ದಂಡ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
Next Story