ಅಂಗರಗುಂಡಿ ಪ್ರೀಮಿಯರ್ ಲೀಗ್ 2021: ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಆಯ್ಕೆ
ಮಂಗಳೂರು : ಅಂಗರಗುಂಡಿ ಪ್ರೀಮಿಯರ್ ಲೀಗ್ 2021 ಇದರ ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಆಯ್ಕೆಯಾಗಿದ್ದಾರೆ.
ಪಂದ್ಯಕೂಟವು ಫೆ. 7ರಿಂದ ಫೆ.28 ರವರೆಗೆ ನಡೆಯಲಿದೆ. ಇದರಲ್ಲಿ ನಾಲ್ಕು ಸ್ಥಳೀಯ ತಂಡಗಳು ಭಾಗವಹಿಸಲಿವೆ.
ಭಾಗವಹಿಸುವ ತಂಡಗಳು : ಶಾಝ್ ಸ್ಟ್ರೈಕರ್, ಕ್ಲಬ್ ರಾಯಲ್ ರೆಂಜರ್ಸ್, ಟೀಮ್ ಕ್ಯಾಪ್ಚರ್, ಎಆರ್ ಬೆಟಾಲಿಯನ್ಸ್ ಭಾಗವಹಿಸಲಿವೆ ಎಂದು ಪ್ರಕಟನೆ ತಿಳಿಸಿದೆ.
Next Story