ಫೋರಂ ಫಿಝಾ ಮಾಲ್ : ಸ್ಪಾರ್ ನಲ್ಲಿ ರಿಯಾಯಿತಿ ಮಾರಾಟ
ಮಂಗಳೂರು : ನಗರದ ಪ್ರತಿಷ್ಠಿತ ಮಾಲ್ ಫೋರಂ ಫಿಝಾದಲ್ಲಿರುವ ಸ್ಪಾರ್ ಹೈಪರ್ ಮಾರ್ಕೆಟ್ ನ ಎಲ್ಲಾ ಗೃಹೋತ್ಪನ್ನ ವಸ್ತುಗಳ ಮಳಿಗೆಯಲ್ಲಿ ಫೆ. 28ರವರೆಗೆ ವಿಶೇಷ ರಿಯಾಯಿತಿ ಮಾರಾಟವಿದೆ.
ಹಲವಾರು ಆಯ್ಕೆಗಳಿರುವ ಸ್ಪಾರ್ ನಲ್ಲಿ 5 ಸಾವಿರ ರೂ. ಖರೀದಿಗೆ 500 ರೂ. ಗಿಫ್ಟ್ ಓಚರ್ ಸಿಗಲಿದೆ.
ಈ ಕೊಡುಗೆ ಫೆ.28ರವರೆಗೆ ಇದ್ದು, ಫೋರಂ ಸ್ಪಾರ್ ನಲ್ಲಿ ಮಾತ್ರ ಅನ್ವಯ. ನಿಮ್ಮ ಮನೆಗೆ ಬೇಕಾದ ಆಹಾರ ಪದಾರ್ಥಗಳು ಇನ್ನಿತರ ಎಲ್ಲಾ ಗೃಹೋಪಯೋಗಿ ವಸ್ತುಗಳಿಗೆ ಈ ಕೊಡುಗೆ ಇರಲಿದೆ. ಗ್ರಾಹಕರು ಫೋರಂ ಮಾಲ್ ಗೆ ಬಂದು ಈ ಕೊಡುಗೆಯ ಉಪಯೋಗ ಪಡೆದುಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.
Next Story