ಚಟ್ಟೆಕಲ್ : ಜಲಾಲಿಯಾ ವಾರ್ಷಿಕ, ಬುರ್ದಾ ಮಜ್ಲಿಸ್ ಕಾರ್ಯಕ್ರಮ
ಬಿ.ಸಿ.ರೋಡ್ : ಸಜೀಪ ಚಟ್ಟೆಕಲ್ ಜಲಾಲಿಯಾ ಜುಮಾ ಮಸೀದಿಯ ವಠಾರದಲ್ಲಿ 9 ನೇ ವರ್ಷದ ಜಲಾಲಿಯ್ಯಾ ವಾರ್ಷಿಕ , ಬುರ್ದಾ ಮಜ್ಲಿಸ್ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸೆಯ್ಯದ್ ಮುಸ್ತಾಖು ರಹ್ಮಾನ್ ತಂಙಲ್ ನೇತೃತ್ವದಲ್ಲಿ ನಡೆಯಿತು.
ಸಯ್ಯಿದ್ ಮುಸ್ತಾಖು ರಹಮಾನ್ ತಂಙಳ್ ಚಟ್ಟೆಕಲ್ ನೇತ್ರತ್ವದಲ್ಲಿ ನಡೆದ ಸಮಾರಂಭದಲ್ಲಿ ಡಾ. ಫಾರೂಕ್ ನಈಮಿ ಕೊಲ್ಲಂ ರವರು ಮುಖ್ಯ ಭಾಷಣಗೈದರು. ಹಲವಾರು ಸಯ್ಯದರು, ಧಾರ್ಮಿಕ ಮತಪಂಡಿತರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Next Story