ಮಣಿಪಾಲ, ಜು.31: ದೊಡ್ಡಣಗುಡ್ಡೆ ಕರಂಬಳ್ಳಿ 5ನೇ ರಸ್ತೆಯ ನಿವಾಸಿ ಸತೀಶ ಕುಮಾರ್(54) ಎಂಬವರು ಜು.28ರಂದು ಅಪರಾಹ್ನ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.