ಆ್ಯಪಲ್ ಮಾರ್ಟ್ 'ಒನ್ ಇಯರ್ ಫ್ರೀ ಶಾಪಿಂಗ್' ಲಕ್ಕಿ ಡ್ರಾ
ಮಂಗಳೂರು: ನಗರದ ಪ್ರತಿಷ್ಠಿತ ಸೂಪರ್ ಮಾರ್ಕೆಟ್ ಚೈನ್ ಆ್ಯಪಲ್ ಮಾರ್ಟ್ ನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಜುಲೈ 29 ರಿಂದ ಆಗಷ್ಟ್ 22 ರವರೆಗೆ ಒಂದು ಸಾವಿರ ಅಥವಾ ಅದಕ್ಕಿಂತ ಮೇಲಿನ ಖರೀದಿಯ ಮೇಲೆ ‘ಒನ್ ಇಯರ್ ಫ್ರೀ ಶಾಪಿಂಗ್’ ನ ಕೂಪನ್ ವ್ಯವಸ್ಥೆ ಮಾಡಲಾಗಿತ್ತು, ಇದರ ಡ್ರಾ ಇಂದು ದೇರಲಕಟ್ಟೆ ಶಾಖೆಯಲ್ಲಿ ನಾಟೆಕಲ್ ನ ಉದ್ಯಮಿ ಪಿ ಎಂ ಕುಂಞಿಬಾವ, ಆ್ಯಪಲ್ ಮಾರ್ಟ್ ಪಾಲುದಾರರಾದ ನೌಶಾದ್ ಎ.ಕೆ, ಹನೀಫ್ ನಾಟೆಕಲ್, ನಾಝಿಂ ಎ.ಕೆ, ಸಾಜಿದ್ ಎ.ಕೆ, ತಾಹಿರ್ ಹುಸೈನ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತು ಗ್ರಾಹಕರ ಸಮ್ಮುಖದಲ್ಲಿ ನಡೆಯಿತು.
ವಿಜೇತರ ಪಟ್ಟಿ
Mr vadi
Invoice no 24906
Mr. Sachin
Invoice no 19019
Mr Ayoob C K
Invoice no 256
Ms Varshitha
Invoice no 488
Mr Francis
Invoice no 56
Ms zubaida
Invoice 3948
Mr Gurudatha
Invoice no 4172
Ms Shantha
Invoice no 19046
Ms. Sneha
Invoice no 14873
Mr . Mohammed kunhi
Invoice no 3319
ಆ್ಯಪಲ್ ಮಾರ್ಟ್ನ ಮಳಿಗೆಗಳಾದ ಮಂಗಳೂರಿನ ಅತ್ತಾವರ, ಕದ್ರಿ, ಪದವಿನಂಗಡಿ, ವೆಲೆನ್ಸಿಯ ಹಾಗೂ ದೇರಳಕಟ್ಟೆಯಲ್ಲಿ ವಿಜೇತರು ಒಂದು ವರ್ಷ ತಿಂಗಳಿಗೊಮ್ಮೆ ನಿಗದಿತ ಮೊತ್ತದ ವಸ್ತುಗಳ ಉಚಿತ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.