'ಕಿಶ್ವ ಮೀಟ್' ಪ್ರಯುಕ್ತ ಕ್ರೀಡಾ ಕೂಟ: ಕ್ರಿಕೆಟ್ ನಲ್ಲಿ ಕೆ.ಎಫ್.ಸಿ ತಂಡ ಪ್ರಥಮ
ಜುಬೈಲ್: ಸೌದಿ ಅರೇಬಿಯಾದ ಅಲ್ ಜುಬೈಲ್ ನ ‘ಇಷ್ಣಾಧ್’ ರೆಸಾರ್ಟ್ ನಲ್ಲಿ ಇತ್ತೀಚೆಗೆ ನಡೆದ 'ಕಿಶ್ವ ಮೀಟ್' ನಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಕ್ರಿಕೆಟ್ ಪಂದ್ಯಾಟದಲ್ಲಿ ಕೆ.ಎಫ್.ಸಿ ತಂಡ ಪ್ರಥಮ ಪ್ರಶಸ್ತಿ ಪಡೆಯಿತು.
ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಪ್ರಶಸ್ತಿಯನ್ನು ಕೃಷ್ಣಾಪುರ ಸ್ಪೋರ್ಟಿಂಗ್ ತಂಡ ಪಡೆಯಿತು. ಕೃಷ್ಣಾಪುರ ವಲಯದ ಸುಮಾರು 11 ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು ಎಂದು ಪ್ರಕಟನೆ ತಿಳಿಸಿದೆ.