ಕಾಸರಗೋಡು ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ವೈಬವ್ ಸಕ್ಸೇನಾ
ಕಾಸರಗೋಡು:ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ವೈಬವ್ ಸಕ್ಸೇನಾ ಅವರನ್ನು ನೇಮಿಸಲಾಗಿದೆ.
ಹಾಲಿ ಎಸ್ಪಿ ಪಿ.ಬಿ ರಾಜೀವ್ ಅವರನ್ನು ಕಣ್ಣೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾಹಿಸಲಾ ಗಿದೆ. ಸಕ್ಸೇನಾ ಪ್ರಸ್ತುತ ತಿರುವನಂತಪುರ ಸಿಟಿ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
2016ರ ಐಪಿಎಸ್ ಬ್ಯಾಚಿನ ಸಕ್ಸೇನಾ ಈ ಹಿಂದೆ ಮಾನಂತವಾಡಿಯಲ್ಲಿ ಎ.ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು
Next Story