ಜ.19: ಮಂಗಳಪೇಟೆ ನೂತನ ಮಸೀದಿ ಉದ್ಘಾಟನೆ
ಮಂಗಳೂರು, ಜ.17: ಸುರತ್ಕಲ್ ಸಮೀಪ ಮಂಗಳಪೇಟೆಯಲ್ಲಿ ನವೀಕೃತಗೊಂಡ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ಇದರ ಉದ್ಘಾಟನೆಯು ಜ.19ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಉದ್ಘಾಟಿಸಲಿದ್ದಾರೆ. ಸೈಯದ್ ಜಮಾಲುಲೈಲ್ ತಂಙಳ್ ಕಾಜೂರ್ ದುಆಗೈಯ್ಯಲಿದ್ದಾರೆ. ಈ ವೇಳೆ ಝೈನುಲ್ ಉಲಮಾ ಮಾಣಿ ಉಸ್ತಾದ್ ಮಂಗಳಪೇಟೆ ಖಾಝಿಯಾಗಿ ಪದಗ್ರಹಣ ಮಾಡಲಿದ್ದಾರೆ ಎಂಧು ಮಂಗಳಪೇಟೆ ಜಮಾಅತ್ ಅಧ್ಯಕ್ಷ ಹಾಜಿ ಎಂ.ಎ. ಹಸನಬ್ಬ ತಿಳಿಸಿದ್ದಾರೆ.
Next Story