ಸಿಬಿಎಸ್ಇ ಫಲಿತಾಂಶ; ಹಿಬಾ ಸಿಮಾಲ್ಗೆ ಶೇ. 96.4 ಅಂಕ
ಜಯಪುರ, ಜು. 23: ಹತ್ತನೇ ತರಗತಿಯ ಸಿಬಿಎಸ್ಇ ಪರೀಕ್ಷೆಯಲ್ಲಿ ಹಿಬಾ ಸಿಮಾಲ್ ಶೇ. 96.4 ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಈಕೆ ಸೌದಿ ಅರೇಬಿಯಾದ ಜುಬೈಲ್ ಇಂಟರ್ ನ್ಯಾಷನಲ್ ಇಂಡಿಯನ್ ಸ್ಕೂಲ್ ವಿದ್ಯಾರ್ಥಿನಿ.
ಈಕೆ ಮಲ್ನಾಡ್ ಗಲ್ಫ್ ಚಾರಿಟೇಬಲ್ ಆ್ಯಂಡ್ ಎಜುಕೇಶನ್ ಟ್ರಸ್ಟ್ ಜುಬೈಲ್ ಝೋನ್ ಇದರ ಕಾರ್ಯದರ್ಶಿ, ಶಾಂತಿಪುರ ನಿವಾಸಿ ಪಿ.ಪಿ. ಅಬ್ದುಲ್ ಲತೀಫ್ ಮತ್ತು ಸಜಿನ ಕೆ.ಎ. ಅವರ ಪುತ್ರಿ.
Next Story