ಮೂಡುಬಿದಿರೆ, ಡಿ.15: ಜೈನ್ ಪೇಟೆ ಕಲ್ಲುಬಸದಿ ದಿ.ಅನಂತ್ರಾಜ ಇಂದ್ರರ ಧರ್ಮಪತ್ನಿ ಶಶಿಕಲಾ(62) ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಮೂವರು ಪುತ್ರರನ್ನು ಅಗಲಿದ್ದಾರೆ.