ಪಿಲಿಕುಳದಲ್ಲಿ ನಗದುರಹಿತ ವ್ಯವಹಾರಕ್ಕೆ ಚಾಲನೆ
ಮಂಗಳೂರು, ಜ.24: ಪಿಲಿಕುಳ ಜೈವಿಕ ಉದ್ಯಾನವನದ ಪ್ರವೇಶ ಶುಲ್ಕಪಾವತಿಗಾಗಿ ಕ್ರೆಡಿಟ್, ಡೆಬಿಟ್ ಕಾರ್ಡುಗಳನ್ನು ಉಪಯೋಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ನಗದನ್ನೂ ಸ್ವೀಕರಿಸಲಾಗುತ್ತಿದೆ, ಇದಕ್ಕಾಗಿ ಕ್ಯಾಶ್ ಕೌಂಟರ್ನಲ್ಲಿ ಸ್ವೆಪ್ ಯಂತ್ರವನ್ನು ಅಳವಡಿಸಲಾಗಿದೆ. ಶೀಘ್ರದಲ್ಲೇ ಟಿಕೆಟ್ ಕೌಂಟರ್ ಬಳಿ ಎಟಿಎಂ ಅಳವಡಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story