ಮಂಗಳೂರು, ಫೆ.15: ಮಂಗಳೂರಿನ ಶಕ್ತಿನಗರದ ಎಂ. ಉಮೇಶ್ ರಾವ್(58) ಎಂಬವರು ಫೆ.10ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಕುಲಶೇಖರ ಮುಖ್ಯ ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.