ಪಿಯುಸಿ ಪರೀಕ್ಷೆ: ಮಡಿಕೇರಿಯ ಆಯಿಶಾ ಕಫ್ಲರಿಂದ ವಿಶಿಷ್ಟ ಸಾಧನೆ
ಮಡಿಕೇರಿ, ಮೇ 10: ಇಲ್ಲಿನ ಸಂತ ಜೋಸೆಫ್ ಬಾಲಕಿಯರ ಪದವಿ ಪೂರ್ವ ಕಾಲೇಜು ಇದರ ವಿದ್ಯಾರ್ಥಿನಿ ಆಯಿಶಾ ಕಫ್ಲ ಕೆ.ಕೆ. 2017-18ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 565 ಅಂಕಗಳನ್ನು ಪಡೆಯುವ ಮೂಲಕ ವಿಶಿಷ್ಟ ಸಾಧನೆ ಗೈದಿದ್ದಾರೆ.
ಕನ್ನಡ 97, ಇಂಗ್ಲಿಷ್ 90, ಆರ್ಥಶಾಸ್ತ್ರ 93, ವ್ಯವಹಾರ ಅದ್ಯಯನ 92, ಲೆಕ್ಕಶಾಸ್ತ್ರ 98, ಕಂಪ್ಯೂಟರ್ ಸೈನ್ಸ್ 95 ಅಂಕಗಳನ್ನು ಪಡೆದಿದ್ದಾರೆ.
ಇವರು ಮಡಿಕೇರಿ ಟೌನ್ ನಿವಾಸಿ ಕುಪ್ಪೆಂಡಿರ ಕೆ.ವೈ ಖುರೈಶಿ ಮತ್ತು ಫಾತಿಮತ್ ಝುಹರಾ ದಂಪತಿಯ ಪುತ್ರಿ.
Next Story