ವಿರಾಜಪೇಟೆ: ಮನೆ ಮಹಡಿಯಿಂದ ಬಿದ್ದು ಮಗು ಮೃತ್ಯು
ತಸ್ಲೀನ್
ವಿರಾಜಪೇಟೆ: ಮನೆಯ ಮಹಡಿ ಮೇಲಿನಿಂದ ಆಯತಪ್ಪಿ ಬಿದ್ದ ಪರಿಣಾಮ ಮಗುವೊಂದು ಮೃತಪಟ್ಟಿರುವ ಘಟನೆ ವಿರಾಜಪೇಟೆಯಲ್ಲಿ ಸಂಭವಿಸಿದೆ.
ವಿರಾಜಪೇಟೆಯ ಗೌರಿ ಕೆರೆ ನಿವಾಸಿ ಮುನಿರ್ ಹಾಗೂ ಅವರ ಮಗ ತಸ್ಲೀನ್ (4) ಇಬ್ಬರು ಮನೆಯ ಮೇಲಿಂದ ಬಿದ್ದ ಪರಿಣಾಮ ಮುಖ ಹಾಗೂ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ತಸ್ಲೀನ್ ಸ್ಥಳದಲ್ಲೇ ಮೃತಪಟ್ಟಿದ್ದು, ಮುನೀರ್ ಗಾಯಗಳೊಂದಿಗೆ ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
Next Story