ಶಿವಮೊಗ್ಗ: ಆರೋಗ್ಯ ಇಲಾಖೆ ಎಫ್ ಡಿಎ ಎಸಿಬಿ ಬಲೆಗೆ
ಶಿವಮೊಗ್ಗ: ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಕಾಯಿದೆ ಕಚೇರಿಯಲ್ಲಿಕಾರ್ಯನಿರ್ವಹಿಸುತ್ತಿರುವ ಎಫ್ಡಿಎವೊಬ್ಬರು ಎಸಿಬಿ ಬಲೆಗೆ ಬಿದಿದ್ದಾರೆ.
ಲೀನಾ ಎಂಬುವವರು ವಿನೋಬನಗರದಲ್ಲಿದಿನಸಿ ರಸ್ತೆ ಬದಿ ಅಂಗಡಿ, ಹೊಟೇಲ್, ದಿನಸಿ ಅಂಗಡಿಗಳ ನೋಂದಣಿಗಾಗಿ 2 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, 1 ಸಾವಿರ ರೂ. ಹಣ ಪಡೆಯುತ್ತಿದ್ದಾಗೆ ಬೆಲೆ ಬಿದಿದ್ದಾರೆ.
ಎಸಿಬಿ ಡಿವೈಎಸ್ ಪಿ ಲೋಕೇಶ್, ಸರ್ಕಲ್ ಇನ್ಸ್ ಪೆಕ್ಟರ್ ವಸಂತಕುಮಾರ್, ಇಮ್ರಾನ್ ಬೇಗ್ ಮತ್ತು ತಂಡ ಈ ದಾಳಿ ನಡೆಸಿದೆ.
Next Story