ಮಡಿಕೇರಿ ಸೆ.20 : ದಸರಾ ಉತ್ಸವದ ಹಿನ್ನೆಲೆ ಕೊಡಗು ಜಿಲ್ಲೆಯಾದ್ಯಂತ ಶಾಲೆಗಳಿಗೆ ಸೆ.26 ರಿಂದ ಅ.9 ರವರೆಗೆ ರಜೆ ಘೋಷಿಸಿರುವುದಾಗಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ. ಐತಿಹಾಸಿಕ ಮಡಿಕೇರಿ ದಸರಾ ಮತ್ತು ಗೋಣಿಕೊಪ್ಪ ದಸರಾ ಕಾರ್ಯಕ್ರಮಗಳು ಸೆ.26 ರಿಂದ ಅ.6 ರವರೆಗೆ ನಡೆಯಲಿದೆ.