Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ವಿಧಾನಸಭಾ ಚುನಾವಣೆ: ಕಾಂಗ್ರೆಸ್‌...

ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ

ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ

25 March 2023 8:06 AM IST
share
ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ
ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ

ಬೆಂಗಳೂರು, ಮಾ.24: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸಿದ್ಧತೆ ನಡೆಸಿರುವ ಕಾಂಗ್ರೆಸ್ ನ 124 ಮಂದಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿ ಉಸ್ತುವಾರಿ ಮುಕುಲ್ ವಾಸ್ನಿಕ್ ಶನಿವಾರ ಪ್ರಕಟಿಸಿದ್ದಾರೆ. 

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್‌ ಅಂತಿಮಗೊಳಿಸಿದ್ದು, ಉಳಿದಂತ ಕನಕಪುರ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ ಖಾದರ್ ಮಂಗಳೂರು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. 

ಇನ್ನು ನಂಜನಗೂಡು ಕ್ಷೇತ್ರದಿಂದ ದ್ರುವನಾರಾಯಣ ಪುತ್ರ ದರ್ಶನ್ ದ್ರುವನಾರಾಯಣ ಹಾಗೂ ರಾಜಾಜಿನಗರ ಕ್ಷೇತ್ರದಿಂದ ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಎಂ ಎಲ್ ಸಿ ಪುಟ್ಟಣ್ಣಗೆ ಟಿಕೆಟ್ ಘೋಷಿಸಲಾಗಿದೆ. 

►►  ಕ್ಷೇತ್ರ ಮತ್ತು ಅಭ್ಯರ್ಥಿಗಳ ಹೆಸರು: 

ಚಿಕ್ಕೋಡಿ ಸದಲಗ-ಗಣೇಶ್ ಹುಕ್ಕೇರಿ

ಕಾಗವಾಡ-ಭರಮಗೌಡ ಅಲಗೌಡ ಕಾಗೆ

ಕುಡಚಿ(ಎಸ್‍ಸಿ)-ಮಹೇಂದ್ರ ಕೆ.ತಮ್ಮಣ್ಣನ್ನವರ್

ಹುಕ್ಕೇರಿ-ಎ.ಬಿ.ಪಾಟೀಲ್

ಯಮಕನಮರಡಿ(ಎಸ್‍ಟಿ)-ಸತೀಶ್ ಜಾರಕಿಹೊಳಿ

ಬೆಳಗಾವಿ ಗ್ರಾಮಾಂತರ-ಲಕ್ಷ್ಮಿ ಹೆಬ್ಬಾಳ್ಕರ್

ಖಾನಾಪುರ-ಡಾ.ಅಂಜಲಿ ನಿಂಬಾಳ್ಕರ್

ಬೈಲಹೊಂಗಲ-ಮಹಾಂತೇಶ್ ಶಿವಾನಂದ ಕೌಜಲಗಿ

ರಾಮದುರ್ಗ-ಅಶೋಕ್ ಎಂ.ಪಟ್ಟಣ್

ಜಮಖಂಡಿ-ಆನಂದ ಸಿದ್ದು ನ್ಯಾಮಗೌಡ

ಹುನಗುಂದ-ವಿಜಯಾನಂದ ಎಸ್.ಕಾಶಪ್ಪನವರ್

ಮುದ್ದೇಬಿಹಾಳ-ಅಪ್ಪಾಜಿ ಸಿ.ಎಸ್.ನಾಡಗೌಡ

ಬಸವನಬಾಗೇವಾಡಿ-ಶಿವಾನಂದ ಪಾಟೀಲ್

ಬಬಲೇಶ್ವರ-ಎಂ.ಬಿ.ಪಾಟೀಲ್

ಇಚಿಡಿ-ಯಶವಂತರಾಯಗೌಡ ವಿ.ಪಾಟೀಲ್

ಜೇವರ್ಗಿ-ಡಾ.ಅಜಯ್ ಧರ್ಮಸಿಂಗ್

ಸುರಪುರ(ಎಸ್‍ಟಿ)-ರಾಜಾವೆಂಕಟಪ್ಪ ನಾಯ್ಕ್

ಶಹಾಪುರ-ಶರಣಬಸಪ್ಪ ಗೌಡ

ಚಿತ್ತಾಪುರ(ಎಸ್‍ಸಿ)-ಪ್ರಿಯಾಂಕ್ ಖರ್ಗೆ

ಸೇಡಂ-ಡಾ.ಶರಣಪ್ರಕಾಶ್ ಪಾಟೀಲ್

ಚಿಂಚೋಳಿ(ಎಸ್‍ಸಿ)-ಸುಭಾಷ್ ವಿ.ರಾಥೋಡ್

ಗುಲ್ಬರ್ಗಾ ಉತ್ತರ-ಖನೀಝ್ ಫಾತೀಮಾ

ಆಳಂದ-ಬಿ.ಆರ್.ಪಾಟೀಲ್

ಹುಮನಾಬಾದ್-ರಾಜಶೇಖರ್ ಬಿ.ಪಾಟೀಲ್

ಬೀದರ್ ದಕ್ಷಿಣ-ಅಶೋಕ್ ಖೇಣಿ

ಬೀದರ್-ರಹೀಂ ಖಾನ್

ಭಾಲ್ಕಿ-ಈಶ್ವರ್ ಖಂಡ್ರೆ

ರಾಯಚೂರು ಗ್ರಾಮಾಂತರ(ಎಸ್‍ಟಿ)-ಬಸನಗೌಡ ದದ್ದಲ್

ಮಸ್ಕಿ(ಎಸ್‍ಟಿ)-ಬಸನಗೌಡ ತುರುವಿಹಾಳ

ಕುಷ್ಟಗಿ-ಅಮರೇಗೌಡ ಪಾಟೀಲ್ ಬಯ್ಯಾಪುರ

ಕನಕಗಿರಿ(ಎಸ್‍ಸಿ)-ಶಿವರಾಜ್ ತಂಗಡಗಿ

ಯಲಬುರ್ಗಾ-ಬಸವರಾಜ ರಾಯರೆಡ್ಡಿ

ಕೊಪ್ಪಳ-ಕೆ.ರಾಘವೇಂದ್ರ

ಗದಗ-ಎಚ್.ಕೆ.ಪಾಟೀಲ್

ರೋಣ-ಜಿ.ಎಸ್.ಪಾಟೀಲ್

ಹುಬ್ಬಳ್ಳಿ-ಧಾರವಾಡ ಪೂರ್ವ(ಎಸ್‍ಸಿ)-ಪ್ರಸಾದ್ ಅಬ್ಬಯ್ಯ

ಹಳಿಯಾಳ-ಆರ್.ವಿ.ದೇಶಪಾಂಡೆ

ಕಾರವಾರ-ಸತೀಶ್ ಕೃಷ್ಣ ಸೈಲ್

ಭಟ್ಕಳ-ಮಂಕಾಳ ಸುಬ್ಬ ವೈದ್ಯ

ಹಾನಗಲ್-ಶ್ರೀನಿವಾಸ್ ವಿ. ಮಾನೆ

ಹಾವೇರಿ(ಎಸ್‍ಸಿ)-ರುದ್ರಪ್ಪ ಲಮಾಣಿ

ಬ್ಯಾಡಗಿ-ಬಸವರಾಜ್ ಎನ್.ಶಿವಣ್ಣನರ್

ಹಿರೇಕೆರೂರು-ಯು.ಬಿ. ಬಣಕಾರ್

ರಾಣೆಬೆನ್ನೂರು-ಪ್ರಕಾಶ್ ಕೆ.ಕೋಳಿವಾಡ್

ಹಡಗಲಿ(ಎಸ್‍ಸಿ-ಪಿ.ಟಿ.ಪರಮೇಶ್ವರ್ ನಾಯ್ಕ್

ಹಗರಿಬೊಮ್ಮನಹಳ್ಳಿ(ಎಸ್‍ಸಿ)-ಎಲ್.ಬಿ.ಪಿ.ಭೀಮಾ ನಾಯ್ಕ್

ವಿಜಯನಗರ-ಎಚ್.ಆರ್.ಗವಿಯಪ್ಪ

ಕಂಪ್ಲಿ(ಎಸ್‍ಟಿ)-ಜೆ.ಎನ್.ಗಣೇಶ್

ಬಳ್ಳಾರಿ(ಎಸ್‍ಟಿ)-ಬಿ.ನಾಗೇಂದ್ರ

ಸಂಡೂರು(ಎಸ್‍ಟಿ)-ಈ.ತುಕಾರಾಂ

ಚಳ್ಳಕೆರೆ(ಎಸ್‍ಟಿ)-ಟಿ.ರಘುಮೂರ್ತಿ

ಹಿರಿಯೂರು-ಡಿ.ಸುಧಾಕರ್

ಹೊಸದುರ್ಗ-ಗೋವಿಂದಪ್ಪ ಬಿ.ಜಿ.

ದಾವಣಗೆರೆ ಉತ್ತರ-ಎಸ್.ಎಸ್.ಮಲ್ಲಿಕಾರ್ಜುನ್

ದಾವಣಗೆರೆ ದಕ್ಷಿಣ-ಶಾಮನೂರು ಶಿವಶಂಕರಪ್ಪ

ಮಾಯಕೊಂಡ(ಎಸ್‍ಸಿ) ಕೆ.ಎಸ್.ಬಸವರಾಜು

ಭದ್ರಾವತಿ-ಸಂಗಮೇಶ್ವರ ಬಿ.ಕೆ.

ಸೊರಬ-ಮಧು ಬಂಗಾರಪ್ಪ

ಸಾಗರ-ಗೋಪಾಲಕೃಷ್ಣ ಬೇಲೂರು

ಬೈಂದೂರು-ಕೆ.ಗೋಪಾಲ ಪೂಜಾರಿ

ಕುಂದಾಪುರ-ಎಂ.ದಿನೇಶ್ ಹೆಗ್ಡೆ

ಕಾಪು-ವಿನಯ್ ಕುಮಾರ್ ಸೊರಕೆ

ಶೃಂಗೇರಿ-ಟಿ.ಡಿ.ರಾಜೇಗೌಡ

ಚಿಕ್ಕನಾಯಕನಹಳ್ಳಿ-ಕಿರಣ್ ಕುಮಾರ್

ತಿಪಟೂರು-ಕೆ.ಷಡಕ್ಷರಿ

ತುರುವೇಕರೆ-ಕಾಂತರಾಜ್ ಬಿ.ಎಂ.

ಕುಣಿಗಲ್-ಡಾ.ಎಚ್.ಡಿ.ರಂಗನಾಥ್

ಕೊರಟಗೆರೆ(ಎಸ್‍ಸಿ)-ಡಾ.ಜಿ.ಪರಮೇಶ್ವರ್

ಶಿರಾ-ಟಿ.ಬಿ.ಜಯಚಂದ್ರ

ಪಾವಗಡ(ಎಸ್‍ಸಿ)-ಎಚ್.ವಿ.ವೆಂಕಟೇಶ್

ಮಧುಗಿರಿ-ಕೆ.ಎನ್.ರಾಜಣ್ಣ

ಗೌರಿಬಿದನೂರು-ಶಿವಶಂಕರ್ ರೆಡ್ಡಿ ಎನ್.ಎಚ್.

ಬಾಗೇಪಲ್ಲಿ-ಎಸ್.ಎನ್.ಸುಬ್ಬಾರೆಡ್ಡಿ

ಚಿಂತಾಮಣಿ-ಡಾ.ಎಂ.ಸಿ.ಸುಧಾಕರ್

ಶ್ರೀನಿವಾಸಪುರ-ಕೆ.ಆರ್.ರಮೇಶ್ ಕುಮಾರ್

ಕೋಲಾರ ಕೆಜಿಎಫ್(ಎಸ್‍ಸಿ)-ರೂಪಕಲಾ ಎಂ.ಶಶಿಧರ್

ಬಂಗಾರಪೇಟೆ(ಎಸ್‍ಟಿ)-ಎಸ್.ಎನ್.ನಾರಾಯಣಸ್ವಾಮಿ

ಮಾಲೂರು-ಕೆ.ವೈ.ನಂಜೇಗೌಡ

ಬ್ಯಾಟರಾಯನಪುರ-ಕೃಷ್ಣಬೈರೇಗೌಡ

ರಾಜರಾಜೇಶ್ವರಿನಗರ-ಕುಸುಮ ಎಚ್.

ಮಲ್ಲೇಶ್ವರ-ಅನೂಪ್ ಅಯ್ಯಂಗಾರ್

ಹೆಬ್ಬಾಳ-ಬೈರತಿ ಸುರೇಶ್ 

ಸರ್ವಜ್ಞನಗರ-ಕೆ.ಜೆ. ಜಾರ್ಜ್

ಶಿವಾಜಿನಗರ-ರಿಝ್ವಾನ್ ಅರ್ಶದ್

ಶಾಂತಿನಗರ-ಎನ್.ಎ.ಹಾರಿಸ್

ಗಾಂಧಿನಗರ-ದಿನೇಶ್ ಗುಂಡೂರಾವ್

ರಾಜಾಜಿನಗರ-ಪುಟ್ಟಣ್ಣ

ಗೋವಿಂದರಾಜನಗರ-ಪ್ರಿಯಾಕೃಷ್ಣ

ವಿಜಯನಗರ-ಎಂ.ಕೃಷ್ಣಪ್ಪ

ಚಾಮರಾಜಪೇಟೆ-ಬಿ.ಝಡ್.ಝಮೀರ್ ಅಹ್ಮದ್ ಖಾನ್ 

ಬಸವನಗುಡಿ-ಯು.ಬಿ.ವೆಂಕಟೇಶ್

ಬಿಟಿಎಂ ಲೇಔಟ್-ರಾಮಲಿಂಗಾ ರೆಡ್ಡಿ

ಜಯನಗರ-ಸೌಮ್ಯಾ ರೆಡ್ಡಿ

ಮಹದೇವಪುರ(ಎಸ್‍ಸಿ) ಎಚ್.ನಾಗೇಶ್

ಆನೇಕಲ್(ಎಸ್‍ಸಿ)-ಬಿ.ಶಿವಣ್ಣ

ಹೊಸಕೋಟೆ-ಶರತ್ ಬಚ್ಚೇಗೌಡ

ದೇವನಹಳ್ಳಿ(ಎಸ್‍ಸಿ)-ಕೆ.ಎಚ್.ಮುನಿಯಪ್ಪ

ದೊಡ್ಡಬಳ್ಳಾಪುರ-ಟಿ.ವೆಂಕಟರಾಮಯ್ಯ

ನೆಲಮಂಗಲ(ಎಸ್‍ಸಿ)-ಶ್ರೀನಿವಾಸಯ್ಯ ಎನ್.

ಮಾಗಡಿ-ಎಚ್.ಸಿ.ಬಾಲಕೃಷ್ಣ

ರಾಮನಗರ-ಇಕ್ಬಾಲ್ ಹುಸೇನ್ ಎಚ್.ಎ.

ಕನಕಪುರ-ಡಿ.ಕೆ.ಶಿವಕುಮಾರ್

ಮಳವಳ್ಳಿ(ಎಸ್‍ಸಿ)-ಪಿ.ಎಂ.ನರೇಂದ್ರಸ್ವಾಮಿ

ಶ್ರೀರಂಗಪಟ್ಟಣ-ಎ.ಬಿ.ರಮೇಶ್ ಬಂಡಿಸಿದ್ದೇಗೌಡ

ನಾಗಮಂಗಲ-ಎನ್.ಚಲುವರಾಯಸ್ವಾಮಿ

ಹೊಳೆನರಸೀಪುರ-ಶ್ರೇಯಸ್ ಎಂ.ಪಟೇಲ್

ಸಕಲೇಶಪುರ(ಎಸ್‍ಸಿ)-ಮುರಳಿ ಮೋಹನ್

ಬೆಳ್ತಂಗಡಿ-ರಕ್ಷಿತ್ ಶಿವರಾಮ್

ಮೂಡುಬಿದಿರೆ-ಮಿಥುನ್ ರೈ

ಮಂಗಳೂರು(ಉಳ್ಳಾಲ)-ಯು.ಟಿ.ಖಾದರ್ 

ಬಂಟ್ವಾಳ-ರಮಾನಾಥ ರೈ

ಸುಳ್ಯ(ಎಸ್‍ಸಿ)-ಕೃಷ್ಣಪ್ಪ ಜಿ.

ವಿರಾಜಪೇಟೆ-ಎ.ಎಸ್.ಪೊನ್ನಣ್ಣ

ಪಿರಿಯಾಪಟ್ಟಣ-ಕೆ.ವೆಂಕಟೇಶ್

ಕೃಷ್ಣರಾಜನಗರ-ಡಿ.ರವಿಶಂಕರ್

ಹುಣಸೂರು-ಎಚ್.ಪಿ.ಮಂಜುನಾಥ್

ಹೆಗ್ಗಡದೇವನಕೋಟೆ(ಎಸ್‍ಟಿ)-ಅನಿಲ್ ಕುಮಾರ್ ಸಿ.

ನಂಜನಗೂಡು(ಎಸ್‍ಸಿ)-ದರ್ಶನ್ ಧ್ರುವನಾರಾಯಣ್

ನರಸಿಂಹರಾಜ-ತನ್ವೀರ್ ಸೇಠ್

ವರುಣಾ-ಸಿದ್ದರಾಮಯ್ಯ

ಟಿ.ನರಸೀಪುರ(ಎಸ್‍ಸಿ) ಡಾ.ಎಚ್.ಸಿ.ಮಹದೇವಪ್ಪ

ಹನೂರು-ಆರ್.ನರೇಂದ್ರ

ಚಾಮರಾಜನಗರ-ಸಿ.ಪುಟ್ಟರಂಗಶೆಟ್ಟಿ

ಗುಂಡ್ಲುಪೇಟೆ-ಕೆ.ಎಂ.ಗಣೇಶ್ ಪ್ರಸಾದ್

share
Next Story
X