ಕಾಮನ್ವೆಲ್ತ್ನಲ್ಲಿ ಭಾರತದ ಮೊದಲ ದಿನದ ಸಾಧನೆ: ಪದಕದ ಖಾತೆ ತೆರೆದ ಗುರುರಾಜ್
ಗೋಲ್ಡ್ಕೋಸ್ಟ್, ಎ.5: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕನ್ನಡಿಗ ಗುರುರಾಜ್ ಅವರು ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಭಾರತದ ಪದಕದ ಖಾತೆ ತೆರೆದಿದ್ದಾರೆ.
ಕುಂದಾಪುರದ ಗುರುರಾಜ್ ಅವರು ಪುರುಷರ 56 ಕೆ.ಜಿ.ವಿಭಾಗದಲ್ಲಿ ಒಟ್ಟು 249 ಕೆ.ಜಿ.ಭಾರ ಎತ್ತಿ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪಡೆದರು.
ಈಜು: ವಿರ್ಧಾವಾಲ್ ಖಾಡೆ 50 ಮೀಟರ್ ಬಟರ್ಫ್ಲೈ ನಲ್ಲಿ ಸೆಮಿಫೈನಲ್ಗೆ. ಸಾಜನ್ ಪ್ರಕಾಶ್ಗೆ 5ನೇ ಸ್ಥಾನ
ಟೇಬಲ್ ಟೆನಿಸ್:ಭಾರತದ ಪುರುಷರ ಮತ್ತು ಮಹಿಳೆಯರ ತಂಡ ಗೆಲುವಿನ ಶುಭಾರಂಭ
ಲಾನ್ ಬೌಲ್ಸ್: ಪಿಂಕಿಗೆ ಸೋಲು. ಭಾರತದ ತಂಡಕ್ಕೆ ವೇಲ್ಸ್ ವಿರುದ್ಧ 23-9 ಅಂತರದಲ್ಲಿ ಸೋಲು
ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್: ಕೆ.ಶ್ರೀಕಾಂತ್- ಸೈನಾ ನೆಹ್ವಾಲ್ಗೆ ಜಯ
ಸ್ಕ್ವಾಷ್: ಹರೀಂದರ್ ಪಾಲ್ ಸಂಧುಗೆ ಜಯ
Next Story