ಕಾಮನ್ ವೆಲ್ತ್ ಗೇಮ್ಸ್: ವೇಟ್ ಲಿಫ್ಟಿಂಗ್ ನಲ್ಲಿ ಕಂಚು ಗೆದ್ದ ದೀಪಕ್
ಹೊಸದಿಲ್ಲಿ, ಎ.6: ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನ 2ನೆ ದಿನ ಭಾರತವು 2 ಪದಕಗಳ ಸಾಧನೆ ಮಾಡಿದೆ. 53 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಸಂಜಿತಾ ಚಾನು ಚಿನ್ನ ಗೆದ್ದಿದ್ದರೆ ಪುರುಷರ 69 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ದೀಪಕ್ ಲಾಥರ್ ಕಂಚು ಗೆದ್ದಿದ್ದಾರೆ.
ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಜಯಿಸಿದ ಅತೀ ಕಿರಿಯ ಕ್ರೀಡಾಪಟುವಾಗಿ ದೀಪಕ್ ಹೊರಹೊಮ್ಮಿದ್ದಾರೆ.
Next Story