ಕಾಮನ್ ವೆಲ್ತ್ ಗೇಮ್ಸ್: ವೇಟ್ ಲಿಫ್ಟಿಂಗ್ ನಲ್ಲಿ ವಿಕಾಸ್ ಠಾಕೂರ್ ಗೆ ಕಂಚು
ಗೋಲ್ಡ್ ಕೋಸ್ಟ್, ಎ.8: ಇಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ವಿಕಾಸ್ ಠಾಕೂರ್ ಅವರು ವೇಟ್ ಲಿಫ್ಟಿಂಗ್ ನಲ್ಲಿ ಕಂಚು ಜಯಿಸಿದ್ದಾರೆ.
ಇದರಿಂಗೆ ಭಾರತ ರವಿವಾರ ಜಯಿಸಿದ ಪದಕಗಳ ಸಂಖ್ಯೆ 5ಕ್ಕೆ ಏರಿದೆ.
ವಿಕಾಸ್ ಠಾಕೂರ್ ಅವರು ಪುರುಷರ 94 ಕೆ.ಜಿ.ವಿಭಾಗದ ಸ್ಪರ್ಧೆಯಲ್ಲಿ ಒಟ್ಟು 351 ಕೆ.ಜಿ. ಭಾರ ಎತ್ತಿ ಕಂಚು ತನ್ನದಾಗಿಸಿಕೊಂಡರು. ಭಾರತ ಪಡೆದ ಪದಕಗಳ ಸಂಖ್ಯೆ 10ಕ್ಕೇರಿದೆ. ಚಿನ್ನ 6, ಬೆಳ್ಳಿ 2 ಮತ್ತು ಕಂಚು 2
Next Story