ಭಾರತ-ಪಾಕ್ ಡೇವಿಸ್ ಕಪ್ ಪಂದ್ಯ
ಐಟಿಎಫ್ ಜೊತೆ ಎಐಟಿಎ ಚರ್ಚೆ
ಮುಂಬೈ, ಆ.15: ಮುಂದಿನ ತಿಂಗಳು ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ನಿಗದಿಯಾಗಿರುವ ಡೇವಿಸ್ ಕಪ್ ಪಂದ್ಯಕ್ಕೆ ಸಂಬಂಧಿಸಿ ತನ್ನ ಆತಂಕದ ಕುರಿತು ಅಂತರ್ರಾಷ್ಟ್ರೀಯ ಟೆನಿಸ್ ಫೆಡರೇಶನ್ನ(ಐಟಿಎಫ್)ಭದ್ರತಾ ಸಲಹೆಗಾರರೊಂದಿಗೆ ಸೋಮವಾರ ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ)ಚರ್ಚಿಸಲಿದೆ ಎಂದು ಎಐಟಿಎ ಪ್ರಧಾನ ಕಾರ್ಯದರ್ಶಿ ಹಿರೋನ್ಮಯ್ ಚಟರ್ಜಿ ತಿಳಿಸಿದ್ದಾರೆ.
Next Story