ಒಲಿಂಪಿಕ್ಸ್ : ಕುದುರೆ ಸವಾರಿ ಸ್ಪರ್ಧೆಯಲ್ಲಿ ಫವಾದ್ ಮಿರ್ಝಾ ಫೈನಲ್ ಸುತ್ತಿಗೆ ಲಗ್ಗೆ
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಕುದುರೆ ಸವಾರ ಫವಾದ್ ಮಿರ್ಝಾ ಅವರು ಸೋಮವಾರ ವೈಯಕ್ತಿಕ ಪ್ರದರ್ಶನ ಜಂಪಿಂಗ್ ಕ್ವಾಲಿಫೈಯರ್ನಲ್ಲಿ 47.20 ಅಂಕ ಗಳಿಸಿದರು. ಈ ಮೂಲಕ ಅಗ್ರ-25ರಲ್ಲಿ ಸ್ಥಾನ ಪಡೆಯುವುದರೊಂದಿಗೆ ಫೈನಲ್ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.
29ರ ಹರೆಯದ ಫವಾದ್ ಮಿರ್ಝಾ ಎರಡು ದಶಕಗಳ ಬಳಿಕ ಒಲಿಂಪಿಕ್ಸ್ನಲ್ಲಿಸ್ಪರ್ಧಿಸಿದ ಭಾರತದ ಕುದುರೆ ಸವಾರನಾಗಿದ್ದಾರೆ.
Next Story