ಬಾರ್ಸಿಲೋನ ಫುಟ್ಬಾಲ್ ಕ್ಲಬ್ ತೊರೆಯಲಿರುವ ಲಿಯೊನೆಲ್ ಮೆಸ್ಸಿ
ಲಿಯೊನೆಲ್ ಮೆಸ್ಸಿ (Photo twitter/@FCBarcelona)
ಮ್ಯಾಡ್ರಿಡ್: ಹೊಸ ಒಪ್ಪಂದದ ಕುರಿತು ಒಮ್ಮತಕ್ಕೆ ಬಂದ ಹೊರತಾಗಿಯೂ ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಬಾರ್ಸಿಲೋನ ಫುಟ್ಬಾಲ್ ಕ್ಲಬ್ ಅನ್ನು ತೊರೆಯಲಿದ್ದಾರೆ ಎಂದು ಲಾ ಲಿಗಾ ಕ್ಲಬ್ ಗುರುವಾರ ತಿಳಿಸಿದೆ.
ಬಾರ್ಸಿಲೋನ ಫುಟ್ಬಾಲ್ ಕ್ಲಬ್ ಹಾಗೂ ಲಿಯೊನೆಲ್ ಮೆಸ್ಸಿ ನಡುವೆ ಒಪ್ಪಂದವಾಗಿದ್ದರೂ ಆರ್ಥಿಕ ಹಾಗೂ ರಚನಾತ್ಮಕ ಅಡೆತಡೆಗಳಿಂದಾಗಿ ಇದು ಅಂತಿಮ ರೂಪ ಪಡೆದಿರಲಿಲ್ಲ ಎಂದು ಕ್ಲಬ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
LATEST NEWS | Leo #Messi will not continue with FC Barcelona
— FC Barcelona (@FCBarcelona) August 5, 2021
Thank you, Leo. pic.twitter.com/cdS9xWe8Me
— FC Barcelona (@FCBarcelona) August 5, 2021
Next Story