ಇಂಗ್ಲೆಂಡ್ ವಿರುದ್ಧದ ಪಂದ್ಯಾಟದ ಮಧ್ಯೆ ಭಾರತ ತಂಡದ ಸಮವಸ್ತ್ರ ಧರಿಸಿ ಮೈದಾನಕ್ಕಿಳಿದ ಆಗಂತುಕ ʼಜಾರ್ವೊʼ
ಟ್ವಿಟರ್ ನಾದ್ಯಂತ ವೀಡಿಯೊ ವೈರಲ್
Photo: Twitter
ಲಾರ್ಡ್ಸ್: ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಟೆಸ್ಟ್ ಪಂದ್ಯಾಟ ನಡೆಯುತ್ತಿದೆ. ಪಂದ್ಯಾಟದ ನಡುವೆಯೇ ಆಗಂತುಕನೋರ್ವನ ಮಧ್ಯಪ್ರವೇಶದ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.
ಜಾರ್ವೊ 69 ಎಂಬ ಹೆಸರಿನ ವ್ಯಕ್ತಿಯೋರ್ವ ಪಂದ್ಯಾಟದ ಮಧ್ಯೆಯೇ ಭಾರತದ ಸಮವಸ್ತ್ರ ಧರಿಸಿ ಮೈದಾನಕ್ಕಿಳಿದಿದ್ದ. ಈ ವೇಳೆ ಭಾರತ ತಂಡ ಫೀಲ್ಡಿಂಗ್ ನಲ್ಲಿತ್ತು. ಅಲ್ಲಿನ ಸೆಕ್ಯೂರಿಟಿಗಳು ಕೂಡಾ ಈತನನ್ನು ಗುರುತಿಸದೇ ಯಾಮಾರಿದ್ದರು ಎನ್ನಲಾಗಿದೆ. ಕೊನೆಗೆ ಭದ್ರತಾ ತಂಡ ಆಗಮಿಸಿ ಆತನನ್ನು ಮೈದಾನದಿಂದ ಕರೆದೊಯ್ಯಿತು. ಈ ಹಾಸ್ಯ ಪ್ರಸಂಗವು ಕೆಲ ಸಮಯ ಪ್ರೇಕ್ಷಕರನ್ನು ಹಾಗೂ ಆಟಗಾರರನ್ನು ನಗೆಗಡಲಿನಲ್ಲಿ ತೇಲಿಸಿತ್ತು.
Hilarious moment - An Englishman named 'Jarvo' tried to play test cricket for Team India after lunch today ... #ENGvIND pic.twitter.com/HRe7agZNaN
— Atharv Sharma (@Atharv_cricket) August 14, 2021
What a moment in Lords Test
— FirstSportz (@SportzFirst) August 14, 2021
A fan named 'Jarvo - 69 'convinced the security that he is a India Player #LordsTest #ENGvsIND #Jarvo #ENGvIND pic.twitter.com/ATOn482cHI
What a moment in Lords Test
— FirstSportz (@SportzFirst) August 14, 2021
A fan named 'Jarvo - 69 'convinced the security that he is a India Player #LordsTest #ENGvsIND #Jarvo #ENGvIND pic.twitter.com/ATOn482cHI
— Cricket Shithousery (@CricketRustling) August 14, 2021
JARVO https://t.co/GLDLrIB15x
— brandon lee (@E79800) August 14, 2021
Jarvo 69 pic.twitter.com/mgMvfiD5SO
— Sreekar (@RathnaSreekar) August 14, 2021
What a guy. #jarvo https://t.co/x4oaNGZrck
— Thomas Merriman (@TomMerriman82) August 14, 2021
— Cricket Shithousery (@CricketRustling) August 14, 2021