ಕಾಮನ್ವೆಲ್ತ್ ಗೇಮ್ಸ್: ಬಾಕ್ಸರ್ ನಿಖಾತ್ ಝರೀನ್ಗೆ ಚಿನ್ನ
Photo:twitter
ಬರ್ಮಿಂಗ್ಹ್ಯಾಮ್, ಆ.7: ಭಾರತದ ಹಾಲಿ ವಿಶ್ವ ಚಾಂಪಿಯನ್ ಬಾಕ್ಸರ್ ನಿಖಾತ್ ಝರೀನ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ರವಿವಾರ ನಡೆದ ಮಹಿಳೆಯರ 50 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಎದುರಾಳಿ ಕಾರ್ಲಿ ಎಂಸಿ ಅವರನ್ನು ಒಮ್ಮತದ ತೀರ್ಪಿನಲ್ಲಿ ಮಣಿಸಿ ಚಿನ್ನ ಜಯಿಸಿದರು.
ಝರೀನ್ ಭಾರತಕ್ಕೆ 17ನೇ ಚಿನ್ನ ಗೆದ್ದುಕೊಟ್ಟು ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲು ನೆರವಾದರು.
ಇದನ್ನೂ ಓದಿ: "ಇನ್ಶಾ ಅಲ್ಲಾಹ್, ಒಂದು ದಿನ ಆಕೆ ಒಲಿಂಪಿಕ್ ತಲುಪಲಿದ್ದಾಳೆ": ಬಾಕ್ಸಿಂಗ್ ವಿಶ್ವ ಚಾಂಪಿಯನ್ ನಿಖಾತ್ ಝರೀನ್ ತಾಯಿ
HAR PUNCH MEIN JEET!
— SAI Media (@Media_SAI) August 7, 2022
Reigning World Champion @nikhat_zareen dominates a tricky opponent Carly MC Naul (NIR) via UNANIMOUS DECISION and wins the coveted GOLD MEDAL in the Women's 50kg event at #CWG2022
Extraordinary from our Champ #Cheer4India#India4CWG2022 pic.twitter.com/4RBfXi2LQy
Next Story