ಫಿಫಾ ವಿಶ್ವಕಪ್: ಖತರ್ ವಿರುದ್ಧ ಸೆನೆಗಲ್ಗೆ 3-1 ಜಯ
ದೋಹಾ, ನ.25: ಫಿಫಾ ವಿಶ್ವಕಪ್ನ ಗ್ರೂಪ್ 'ಎ' ಪಂದ್ಯದಲ್ಲಿ ಸೆನೆಗಲ್ ತಂಡ ಆತಿಥೇಯ ಖತರ್ ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿದೆ.
ಶುಕ್ರವಾರ ಅಲ್ ತುಮಾಮ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸೆನೆಗಲ್ ತಂಡವು 41ನೇ, 48ನೇ ಹಾಗೂ 84ನೇ ನಿಮಿಷದಲ್ಲಿ ಗೋಲು ಗಳಿಸಿತು.
ಖತರ್ 78ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿತು.
Next Story