ಅಹ್ಮದಾಬಾದ್ ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ದಂಪತಿ ಆಗಮನ
ಅಹ್ಮದಾಬಾದ್, ಫೆ.24: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶೇಷ ವಿಮಾನದಲ್ಲಿ ಅಹ್ಮದಾಬಾದ್ ಗೆ ಸೋಮವಾರ ಮಧ್ಯಾಹ್ನ ಆಗಮಿಸಿದರು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ಟ್ರಂಪ್ ಪತ್ನಿ ಮಹಿಳೆ ಮೆಲಾನಿಯಾ ಟ್ರಂಪ್, ಮಗಳು ಇವಾಂಕಾ ಟ್ರಂಪ್ ಮತ್ತು ಜೇರೆಡ್ ಕುಶ್ನರ್ ಸೇರಿದಂತೆ ಯುಎಸ್ ನಿಯೋಗವು ವಿಶೇಷ ವಿಮಾನದಲ್ಲಿ ಅಹ್ಮದಾಬಾದ್ ಗೆ ಆಗಮಿಸಿದಾಗ ವಿಮಾನ ನಿಲ್ದಾಣದಲ್ಲಿ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತಿತರರು ಸ್ವಾಗತಿಸಿದರು.
Next Story