ಜಮ್ಮು ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣ ಬಳಕೆ ಮೇಲಿನ ನಿರ್ಬಂಧ ವಾಪಸ್
ಹೊಸದಿಲ್ಲಿ: 370ನೆ ವಿಧಿ ರದ್ದತಿ ಬಳಿಕ ಜಮ್ಮು ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣ ಬಳಕೆ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು 7 ತಿಂಗಳ ಬಳಿಕ ಇಂದು ಹಿಂದೆಗೆದುಕೊಳ್ಳಲಾಗಿದೆ.
2ಜಿ ನೆಟ್ ವರ್ಕ್ ಸೌಲಭ್ಯವನ್ನು ಜನರಿಗೆ ಒದಗಿಸಲಾಗಿದೆ ಎಂದು ಸರಕಾರ ಹೇಳಿದ್ದು, ಆ್ಯಕ್ಸೆಸ್ ಇರುವ ವೆಬ್ ಸೈಟ್ ಗಳ ಪಟ್ಟಿಯನ್ನು ನೀಡಿದೆ.
Next Story