ಸಫೂರ ಝರ್ಗರ್ ಬಂಧನ ಅಂತಾರಾಷ್ಟ್ರೀಯ ಕಾನೂನುಗಳ ವಿರುದ್ಧ: ಅಮೆರಿಕನ್ ಬಾರ್ ಅಸೋಸಿಯೇಶನ್
ಹೊಸದಿಲ್ಲಿ: ಸಫೂರ ಝರ್ಗರ್ ಅವರ ಬಂಧನವು ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುತ್ತದೆ ಎಂದು ಅಮೆರಿಕನ್ ಬಾರ್ ಅಸೋಸಿಯೇಶನ್ ನ ದ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ತನ್ನ ವರದಿಯಲ್ಲಿ ತಿಳಿಸಿದೆ.
ಅಮೆರಿಕನ್ ಬಾರ್ ಅಸೋಸಿಯೇಶನ್ ಅಮೆರಿಕದರಲ್ಲಿರುವ ಹಳೆಯ ಮತ್ತು ಅತಿದೊಡ್ಡ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳ ಸಂಘಟನೆಯಾಗಿದೆ.
ಝರ್ಗರ್ ಅವರಿಗೆ ಜಾಮೀನು ನಿರಾಕರಿಸುವ ಕ್ರಮವು ನಾಗರಿಕ ಮತ್ತು ರಾಜಕೀಯ ಹಕ್ಕುಗಳಿಗಾಗಿ ಅಂತರರಾಷ್ಟ್ರೀಯ ಒಪ್ಪಂದದ ನಿಬಂಧನೆಗಳಿಗೆ ಅನುಗುಣವಾಗಿಲ್ಲ ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.
Next Story